Krishi Khajane : ಹೂವು ಬೆಳೆದು ಹಣ ಗಳಿಸಿ; ಒಂದು ಎಕರೆಯಲ್ಲಿ ಮಲ್ಲಿಗೆ ಬೆಳೆದರೆ 3 ಲಕ್ಷ ರೂ. ಆದಾಯ! Ramaswamy Hulakodu 1 ವರ್ಷ ago #image_title ಪರಿಮಳ ಭರಿತ ಆಕರ್ಶಣೀಯ ಹೂವು ಮಲ್ಲಿಗೆ. ಈ ಹೂವಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ. ಸೂಜಿ ಮಲ್ಲಿಗೆ. ಕಾಡು ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಮೈಸೂರು ಮಲ್ಲಿಗೆ, ಮುತ್ತುಮಲ್ಲಿಗೆ ಹೀಗೆ ಹಲವಾರು ಜಾರಿಯ ಮಲ್ಲಿಗೆ ಹೂವುಗಳಿದ್ದರೂ ಎಲ್ಲ ರೀತಿಯ ಹೂವುಗಳಿಗೂ ಬೇಡಿಕೆ ಇದ್ದೇ ಇರುತ್ತದೆ. ಹೀಗಾಗಿಯೇ ಮಲ್ಲಿಗೆ ಬೆಳೆಯುವುದು ಕೂಡ ಲಾಭದಾಯಕ ಕೃಷಿಯಾಗಿ ಪರಿಣಮಿಸಿದೆ. ಹೂವಿನ ಕೃಷಿ ಸುಲಭವೇನೂ ಅಲ್ಲ. ಈ ಕೃಷಿಯ ಕುರಿತು ಮಾಹಿತಿ ನೀಡುವ ವಿಡಿಯೋ ಇಲ್ಲಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈಗಾಗಲೇ ಮಲ್ಲಿಗೆಯನ್ನು ಬೆಳೆಯುತ್ತಾ ಎಕರೆಗೆ ಮೂರು ಲಕ್ಷ ರೂ. ಆದಾಯ ಪಡೆಯುತ್ತಿರುವ ಬಳ್ಳಾರಿ ಜಿಲ್ಲೆ ವೈಕಗ್ಗಲ್‌ನ ಬಿ. ತಿರುಮಲೇಶ್ ಅವರಿಂದ ಪಡೆಯಬಹುದು. ಅವರ ಮೊಬೈಲ್ ಸಂಖ್ಯೆ: 99021 01291. ಇದನ್ನೂ ಓದಿ : Krishi Khajane : ಲಕ್ಷ ಲಕ್ಷ ಲಾಭ ತರುವ ಡ್ರ್ಯಾಗನ್ ಫ್ರೂಟ್ ಕೃಷಿ!