Site icon Vistara News

Bigg Boss Kannada | ಬಿಗ್‌ಬಾಸ್‌ ಮನೆಯಲ್ಲಿ ನಡೆದ ಅದ್ಧೂರಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

ಬೆಂಗಳೂರು: ಬಿಗ್ ಬಾಸ್ OTT ಕನ್ನಡದ (Bigg Boss Kannada) ಮನೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಯಾಗಿ ನೆರವೇರಿತು. ಸ್ಪರ್ಧಿಗಳು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆಯನ್ನು ಹಾಡಿದರು.

ಇದನ್ನೂ ಓದಿ | Bigg Boss Kannada | ಒಬ್ಬರು ಕೆಲಸ ಅಂತ ಜಾರಿಕೊಳ್ತಾರೆ! ಇನ್ನೊಬ್ಬರು ತೊಂದರೆಗೆ ಸಿಕ್ಕಿಹಾಕಿಕೊಳ್ತಾರೆ!

Exit mobile version