ರಾಕೇಶ್ ಅಡಿಗ, ಅಮೂಲ್ಯ, ದಿವ್ಯಾ ಉರುಡುಗ , ನೇಹಾ ಗೌಡ ಮತ್ತು ಅನುಪಮಾ ಗೌಡ ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು (Bigg Boss Kannada) ಕಳೆದಿದ್ದಾರೆ. ನೇಹಾ ಗೌಡ ತಮ್ಮ ಇನ್ಸ್ಟಾದಲ್ಲಿ ಫೋಟೊಗಳನ್ನು ಶೇರ್...
ನಂದು, ಜಶ್ವಂತ್ ಬ್ರೇಕಪ್ಗೆ ಸಾನ್ಯನೇ ಕಾರಣ ಎಂದು ನೆಟ್ಟಿಗರು ದೂರುತ್ತಿದ್ದಾರೆ. ಬಿಗ್ ಬಾಸ್ (Bigg Boss Kannada) ಒಟಿಟಿ ಖ್ಯಾತಿಯ ನಂದು-ಜಶ್ವಂತ್ ಬ್ರೇಕಪ್ ಆಗಿರುವ ವಿಚಾರ ಸ್ವತಃ ನಂದು ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada) ಜಶ್ವಂತ್ ಮತ್ತು ನಂದು ಪ್ರೇಮ ಪಕ್ಷಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಅವರಿಬ್ಬರ ಪ್ರೇಮದ ರೆಕ್ಕೆ ಕಟ್ ಆಗಿದೆ. ಆದರೆ, ಜಶ್ವಂತ್ ಇನ್ನೂ ಇದರ ಬಗ್ಗೆ ಏನೂ ಹೇಳಿಲ್ಲ.
ಬಿಗ್ ಬಾಸ್ ಮುಗಿದ ನಂತರ ತಮಗೆ ವೋಟ್ ಹಾಕಿದವರಿಗೆ ಕೃತಜ್ಞತೆ ಹೇಳಲು ನೇರವಾಗಿ ಭೇಟಿ ನೀಡಿ 'ಬ್ರದರ್ಹುಡ್' ಪದಕ್ಕೆ ನಿಜವಾದ ಅರ್ಥ ನೀಡಲು ನಿಶ್ಚಯಿಸಿದ್ದಾರೆ ರಾಕೇಶ್ ಅಡಿಗ (Rakesh Adiga).
ಪ್ರತಿ ವೀಕೆಂಡ್ನಲ್ಲಿ (Bigg Boss Kannada) ಪ್ರೇಕ್ಷಕರು ಕಿಚ್ಚನ ಪಂಚಾಯಿತಿಗಾಗಿ ಕಾಯುತ್ತಿರುತ್ತಾರೆ. ಇದೀಗ ಸ್ವತಃ ಕಿಚ್ಚ ಸುದೀಪ್ ಅವರ ವಿಟಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೋಡುತ್ತಿದ್ದಂತೆ ಸುದೀಪ್ ಭಾವುಕರಾಗಿದ್ದಾರೆ.
ʻರಾಕೇಶ್ ಅಡಿಗ ವಿನ್ ಆಗಬೇಕಿತ್ತುʼ (Bigg Boss Kannada ) ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ರಿಯಾಲಿಟಿ (Bigg Boss Kannada) ಶೋ 9ನೇ ಸೀಸನ್ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.