Site icon Vistara News

Bigg Boss Kannada | ಬಿಗ್‌ ಬಾಸ್‌ ಮನೆಯಲ್ಲಿ ಅರುಣ್‌ ಸಾಗರ್‌ ಅಂಥೋನಿ ಆದ್ರೆ ದೀಪಿಕಾ ದಾಸ್‌ ಮಿಸ್‌ ರೀಟಾ!

Bigg Boss Kannada

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಅರುಣ್‌ ಸಾಗರ್‌ ಪ್ರವೀಣರಾಗಿ ಮನೆಯಲ್ಲಿ ಎಂಟ್ರಿ ಪಡೆದುಕೊಂಡರು. ಮನೆಯಲ್ಲಿ ಒಂದಲ್ಲ ಒಂದು ಕ್ರಿಯೇಟಿವ್‌ ಆಟ ಆಡುವ ಅರುಣ್‌ ಸಾಗರ್‌ ಈ ಬಾರಿ ದೀಪಿಕಾ ದಾಸ್‌ ಜತೆ ಅಂಥೋನಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಕಾಮಿಡಿ ನೋಡಿ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Bigg Boss Kannada | ಬೈಕ್‌ ಗಿಫ್ಟ್‌ ಕೊಡ್ತಾರಂತೆ ರೂಪೇಶ್‌ ಶೆಟ್ಟಿ: ವಿರಹ ವೇದನೆಯಲ್ಲಿ ಇದ್ದಾರಂತೆ ದಿವ್ಯಾ!

Exit mobile version