Site icon Vistara News

Bigg Boss kannada | ರೂಪೇಶ್‌ಗೆ ಮೀನೂಟ, ಬಿಗ್‌ಬಾಸ್‌ನ ಈ ವಾರದ ಬೆಸ್ಟ್‌ ಪೋಟೋಗಳು ಇಲ್ಲಿವೆ!

Bigg Boss kannada

ಬೆಂಗಳೂರು : ಶನಿವಾರ ಬರುತ್ತಿದ್ದಂತೆ ಒಬ್ಬರು ಬಿಗ್‌ ಬಾಸ್‌ (Bigg Boss kannada ) ಮನೆಯಿಂದ ಎಲಿಮಿನೇಟ್‌ ಆಗುತ್ತಾರೆ. ಈಗಾಗಲೇ ಹಲವು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಈ ವಾರ ರೂಪೇಶ್‌ ಶೆಟ್ಟಿ ಅವರು ವೂಟ್‌ ಹ್ಯಾಂಪರ್‌ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಸಂತೋಷಕ್ಕೆ ಬಿಗ್‌ ಬಾಸ್‌, ರೂಪೇಶ್‌ ಅವರಿಗೆ ಮೀನೂಟವನ್ನು ನೀಡಿ ಸರ್‌ಪ್ರೈಸ್‌ ಕೊಟ್ಟಿದೆ. ರೂಪೇಶ್‌ ಸಖತ್‌ ಖುಷಿಯಲ್ಲಿದ್ದಾರೆ.

ಸ್ಪರ್ಧಿಗಳ ಮಧ್ಯೆ, ಈ ವಾರ ಹೊರಗೆ ಹೋಗುವ ವಿಚಾರ ಬಗ್ಗೆ ಮಾತುಕತೆ ಆಗಿದ್ದು, ಇಬ್ಬರು ಸ್ಪರ್ಧಿಗಳು ಹೊರಗೆ ಹೋಗುತ್ತಾರೆ ಎಂದು ಮಾತನಾಡಿಕೊಂಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಒಳಗೊಂಡ ವಾರದ ಬೆಸ್ಟ್‌ ಪೋಟೋಗಳು ಇಲ್ಲಿವೆ.

ಇದನ್ನೂ ಓದಿ | Bigg Boss Kannada | ರಾಕೇಶ್‌ ಗೆಲ್ಲಬೇಕೆಂಬ ಆಸೆ ಇದೆ ಎಂದ ಸ್ಫೂರ್ತಿ ಗೌಡ, ಸೋನು ಗೌಡ ಬಗ್ಗೆ ಹೇಳಿದ್ದೇ ಬೇರೆ!

ಇದನ್ನೂ ಓದಿ | Bigg Boss Kannada | ಮನೆಯಲ್ಲಿ ಸೋಮಣ್ಣ ಫುಲ್‌ ಗರಂ: ನಂದಿನಿ-ಸೋಮಣ್ಣ ಮಾತಿನ ಸಮರ!

Exit mobile version