Bigg Boss Kannada | ಕ್ಯಾಪ್ಟನ್ ದೀಪಿಕಾ ದಾಸ್ ವಿರುದ್ಧ ತಿರುಗಿ ಬಿದ್ದ ಕಾಮನ ಬಿಲ್ಲು ತಂಡ: ಇಲ್ಲಿವೆ ಫೋಟೊಗಳು!
Yashaswi Devadiga
ಬಿಗ್ ಬಾಸ್ ಸೀಸನ್9 ರ ಮೊದಲ ಮಹಿಳಾ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ದೀಪಿಕಾ ದಾಸ್25ನೇ ದಿನ ದೀಪಿಕಾ ದಾಸ್ ಕ್ಯಾಪ್ಟನ್ಸಿ ವಿರುದ್ಧ ತಿರುಗಿ ಬಿದ್ದ ರೂಪೇಶ್ ರಾಜಣ್ಣ ತಂಡ ʻಕಾಮನ ಬಿಲ್ಲುʼʻಗುಂಪಿಗೆ ಸೇರದ ಪದʼ ಟಾಸ್ಕ್ ವೇಳೆ ದೀಪಿಕಾ ದಾಸ್ ಸರಿಯಾಗಿ ಕ್ಯಾಪ್ಟನ್ಸಿ ಮಾಡಿಲ್ಲ ಎಂದು ರೂಪೇಶ್ ರಾಜಣ್ಣ ಆರೋಪಿಸಿದ್ದಾರೆ.ದೀಪಿಕಾ ದಾಸ್ ಫೇವರಿಸಂ ಮಾಡುತ್ತಿದ್ದಾರೆ ಎಂಬ ಆರೋಪವನ್ನು ರೂಪೇಶ್ ರಾಜಣ್ಣ ಮಾಡಿದ್ದಾರೆ.ಅಮೂಲ್ಯ ಗೌಡ, ದಿವ್ಯಾ ಉರುಡುಗ ಮೊದಲಾದವರು ರೂಪೇಶ್ ರಾಜಣ್ಣ ಅವರ ಫೇವರಿಸಂ ಹೇಳಿಕೆಗೆ ಬೆಂಬಲ ನೀಡಿಲ್ಲ26ನೇ ದಿನ ವಾದ ಪ್ರತಿವಾದ ಹೇಗೆ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ