Site icon Vistara News

Bigg Boss Kannada | ಕಿಚ್ಚನ ಹುಟ್ಟುಹಬ್ಬದ ಜತೆ ವಾರದ ಕತೆ: ವೀಕೆಂಡ್‌ ಕತೆಗಳ ಫೋಟೊ ಝಲಕ್‌!

Bigg Boss Kannada
ʻವಾರದ ಕಥೆ ಕಿಚ್ಚನ ಜೊತೆʼ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌
ಡಿಫ್‌ರೆಂಟ್‌ ಲುಕ್‌ನಲ್ಲಿ ಕಿಚ್ಚ
ಬಿಗ್‌ ಬಾಸ್‌ ಕಾರ್ಯಕ್ರಮ ಸೂತ್ರಧಾರಿ ಕಿಚ್ಚ ಸುದೀಪ್‌ ಅವರ ಜನುಮದಿನದ ಪ್ರಯುಕ್ತ ಸ್ಪರ್ಧಿಗಳಿಂದ ಶುಭ ಹಾರೈಕೆ
ಈ ವಾರದ ಕ್ಯಾಪ್ಟನ್‌ಶಿಪ್‌ನಲ್ಲಿ ರೂಪೇಶ್‌ ಶೆಟ್ಟಿ
ಸತತ ಎರಡನೇ ಬಾರಿ ಬಿಗ್‌ ಬಾಸ್‌ನಲ್ಲಿ ʻಬಾಸ್‌ʼ ಆಗಿ ಹೊರಹೊಮ್ಮಿದ್ದಾರೆ ರೂಪೇಶ್‌ ಶೆಟ್ಟಿ
ಈ ವಾರದ ಬೆಸ್ಟ್‌ ಪರ್‌ಫಾರ್ಮರ್‌ ಜಯಶ್ರೀ
ಗಣೇಶ ಚತುರ್ಥಿಯಂದು ಮನೆಯವರಿಗೆ ವಿಡಿಯೊ ಸರ್ಪ್ರೈಸ್ ನೀಡಿದ ಬಿಗ್‌ ಬಾಸ್‌
Exit mobile version