Site icon Vistara News

Bigg Boss Kannada | ಕಿಚ್ಚ ಸ್ಟೈಲ್‌ಗೆ ಅಭಿಮಾನಿಗಳ ಮೆಚ್ಚುಗೆ, ಐದು ವಾರಗಳ ಅವರ ಗೆಟಪ್‌ ಇಲ್ಲಿದೆ ನೋಡಿ

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ಕಿಚ್ಚ ಅವರ ಲುಕ್‌ ನೋಡಿ ಸುದೀಪ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ʻಸೂಪರ್‌ ಸಂಡೇ ವಿತ್‌ ಸುದೀಪ್‌ʼ ಪಂಚಾಯಿತಿಗೆ ಅಭಿಮಾನಿಗಳು ಸುದೀಪ್‌ ಅವರು ಯಾವ ಗೆಟಪ್‌ನಲ್ಲಿ ಬರುತ್ತಾರೆ ಎಂಬುದಕ್ಕೆ ಕಾದು ಕುಳಿತಿರುತ್ತಾರೆ. ಐದು ವಾರಗಳ ಸುದೀಪ್‌ ಅವರ ಮೇಕ್‌ಓವರ್‌ನ ಪೋಟೊಗಳು ಇಲ್ಲಿವೆ!

ಇದನ್ನೂ ಓದಿ | Bigg Boss Kannada | ವೀಕೆಂಡ್‌ ಪಂಚಾಯಿತಿಯಲ್ಲಿ ದೀಪಿಕಾ ಕ್ಯಾಪ್ಟನ್ಸಿ ರಿವ್ಯೂ!

Exit mobile version