Site icon Vistara News

Bigg Boss Kannada | ರೂಪೇಶ್ ಶೆಟ್ಟಿಯಿಂದ ಅಪ್ಪುಗೆ ಗೀತ ನಮನ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರ (Bigg Boss Kannada) ಐದನೇ ವಾರ ಪುನೀತ್ ರಾಜಕುಮಾರ್‌ ಅವರ ಪುಣ್ಯ ಸ್ಮರಣೆಗೆ ಗೀತ ನಮನ ಮಾಡಿದರು ಮನೆಮಂದಿ. ರೂಪೇಶ್‌ ಶೆಟ್ಟಿ ಹಾಡು ಹೇಳಿದ್ದು, ಮನೆಯವರೆಲ್ಲರೂ ಅಪ್ಪು ನೆನೆದು ಭಾವುಕರಾದರು.

ಇದನ್ನೂ ಓದಿ | Bigg Boss Kannada | ಕಿಚ್ಚನಿಂದ ಬಂತು ಒಂದಿಷ್ಟು ಸಂದೇಶ, ಸಂತೋಷ: ಹಿಂದಿನ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?

Exit mobile version