Site icon Vistara News

BBK SEASON 10:  ಇಶಾನಿ ತಮ್ಮದೇ ರೀತಿಯಲ್ಲಿ ಸ್ಪರ್ಧಿಗಳನ್ನು ಬೈದಿದ್ದಾ? ಹೊಗಳಿದ್ದಾ?ಹಾಡನ್ನು ನೀವೆ ಕೇಳಿ!

Rap Singer Eshani Dance And Song Performance

ಬೆಂಗಳೂರು: ರ‍್ಯಾಪ್​ ಸಿಂಗರ್​ ಇಶಾನಿ (BBK SEASON 10) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (BBK 10)ರಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಮಧ್ಯದಲ್ಲಿಯೇ ಎಲಿಮಿನೇಟ್‌ ಆದರು. ಇದೀಗ ಫಿನಾಲೆ ವೇದಿಕೆಯಲ್ಲಿ ಹಾಡಿನ ಮೂಲಕ ರಂಜಿಸಿಲು ಸಜ್ಜಾಗಿದ್ದಾರೆ. ಕಲರ್ಸ್‌ ಕನ್ನಡ ಪ್ರೋಮೊವನ್ನು ಹಂಚಿಕೊಂಡಿದ್ದು, ಇಶಾನಿ ಅವರ ಸಾಂಗ್‌ ಇದೀಗ ಸಖತ್‌ ಸೌಂಡ್‌ ಮಾಡುತ್ತಿದೆ. ಒಬ್ಬೊಬ್ಬರ ವರ್ತನೆ ಯಾವ ರೀತಿ ಇರುತ್ತದೆ ಎಂಬುದನ್ನು ಹಾಡಿನ ಮೂಲಕ ವಿವರಿಸುವಂತಿದೆ. ಇಶಾನಿ ತಮ್ಮದೇ ರೀತಿಯಲ್ಲಿ ಸ್ಪರ್ಧಿಗಳನ್ನು ಬೈದಿದ್ದಾ? ಹೊಗಳಿದ್ದಾ? ಎಂಬುದು ಇಂದು ಗೊತ್ತಾಗಲಿದೆ ಇಂದು (ಜನವರಿ 28) ಸಂಜೆ 7.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ಪ್ರಸಾರ ಆಗಲಿದೆ.

ಇದನ್ನೂ ಓದಿ: BBK SEASON 10:  ಇಂದು ʻಬಿಗ್‌ ಬಾಸ್‌ʼ ಟ್ರೋಫಿಗೆ ಮುತ್ತಿಡೋದು ಒಬ್ಬರಲ್ಲ, ʻಇಬ್ಬರುʼ!

Exit mobile version