Site icon Vistara News

Saanya Iyer: ಸಾನ್ಯಾ ಹುಟ್ಟುಹಬ್ಬದಲ್ಲಿ ಭಾಗಿಯಾದ ರೂಪೇಶ್‌ ಶೆಟ್ಟಿ; ಹೇಗಿತ್ತು ಸೆಲೆಬ್ರೇಷನ್‌?

Saanya Iyer with Roopesh shetty
ಸೆ.21ರಂದು ಸಾನ್ಯಾ ಅಯ್ಯರ್ ಅವರ ಜನುಮದಿನವಾಗಿತ್ತು. ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು, ಗೌರಿ ಚಿತ್ರತಂಡ ಸಾನ್ಯಾ ಅಯ್ಯರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇದೀಗ ಈ ಫೋಟೊಗಳನ್ನು ಸಾನ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.
ಆಚರಣೆಯಲ್ಲಿ ಇಂದ್ರಜೀತ್ ಲಂಕೇಶ್ ಪುತ್ರ ಸಮರ್ಜಿತ್‌ ಸೇರಿದಂತೆ ಸಾನ್ಯಾ ಅವರ ಸ್ನೇಹಿತರು ಕೂಡ ಭಾಗಿಯಾಗಿದ್ದರು.
ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಅನುಪಮಾ ಗೌಡ, ಸೇರಿದಂತೆ ಹಲವರು ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು ಭಾಗಿಯಾಗಿದ್ದರು.
ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ರೂಪೇಶ್‌-ಸಾನ್ಯ ಫ್ಯಾನ್ಸ್‌ ನಿಮ್ಮಿಬ್ಬರ ಮದುವೆ ಯಾವಾಗ? ಎಂದು ಕಮೆಂಟ್‌ ಮೂಲಕ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Saanya Iyer: ಸಾನ್ಯಾ ಅಯ್ಯರ್‌ ಬೋಲ್ಡ್‌ ಫೋಟೊಶೂಟ್‌ಗೆ ಸಂಸ್ಕೃತಿ ನೆನಪಿಸಿದ ನೆಟ್ಟಿಗರು!

ಸದ್ಯ ಸಾನ್ಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರ ಜತೆ ʻಗೌರಿʼ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ
Exit mobile version