ಬೆಂಗಳೂರು: ಧನುಷ್ ಅವರ ಬಹುನಿರೀಕ್ಷಿತ ಚಿತ್ರ ʻಕ್ಯಾಪ್ಟನ್ ಮಿಲ್ಲರ್ʼ (Captain Miller) ಇದು ರಿಲೀಸ್ ಆಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಅರುಣ್ ಮಾಥೇಶ್ವರನ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ನಟ ಶಿವ ರಾಜ್‌ಕುಮಾರ್ ಹೊರತಾಗಿ, ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ವಿನೋದ್ ಕಿಶನ್, ನಾಸರ್ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾ ನೋಡಿದ ಪ್ರೇಕ್ಷಕರು ಟ್ವೀಟ್‌ನಲ್ಲಿ ʻʻಧನುಷ್ ಎಂತಹ ನಟ. ನಿಮ್ಮ ಟಿಕೆಟ್ ಬೇಗ ಬುಕ್ ಮಾಡಿ. ಸಿನಿಮಾ ಅದ್ಭುತವಾಗಿದೆʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Captain Miller Trailer: ಡೆವಿಲ್ ಆದ ಧನುಷ್; ರಿಲೀಸ್ ಆಯ್ತು ʻಕ್ಯಾಪ್ಟನ್ ಮಿಲ್ಲರ್ʼ ಟ್ರೈಲರ್!
#CaptainMiller #CaptainMillerPongal #CaptainMillerReview #Dhanush what an actor 🔥🔥🔥. #Kollywood is blessed with such a natural actor. First Half : Book your ticket and please watch it in good theater.
— Karthik (@meet_tk) January 12, 2024
ʻʻಒಳ್ಳೆಯ ಕಥೆ. ಉತ್ತಮ ಸಂಭಾಷಣೆ ಹಾಗೂ ದೃಶ್ಯಗಳು. ಚೇಸ್ ಸೀಕ್ವೆನ್ಸ್ ಹಾಲಿವುಡ್ ರೇಂಜ್‌ನಲ್ಲಿದೆ. ಟ್ವಿಸ್ಟ್ ಕೂಡ ಅದ್ಭುತʼʼಎಂದು ಬರೆದುಕೊಂಡಿದ್ದಾರೆ.
#CAPTAINMILLER 1st half ~
— Chandrakant Shinde (@Chandrakan76691) January 12, 2024
Solid story and conflicts, characters are well established, good dialogues & great visuals 🥳
Interval chase sequence ws too gud on par with Hollywood standards, ends with a little twist 😎
So far so good ! #CaptainMilIerFDFS #CaptainMillerReview pic.twitter.com/HCcKnqc6Go
ʻಧನುಷ್ ಎಂಟ್ರಿ ಮಾಸ್. ಶಿವಣ್ಣ ಮೊದಲಾರ್ಧದಲ್ಲಿ ಕೇವಲ 5 ನಿಮಿಷಗಳ ಸ್ಕ್ರೀನ್ ಪ್ರೆಸೆನ್ಸ್ ಹೊಂದಿದ್ದಾರೆ. ಅತ್ಯುತ್ತಮ ಚಿತ್ರಕಥೆ. ಇಂಟರ್ವಲ್‌ನಲ್ಲಿ ಫೈಟ್ ಅದ್ಧೂರಿಯಾಗಿದೆʼʼಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
Interval – #Captainmiller #dhanush entry mass🔥🔥
— Stalwart (@One_man_show17) January 12, 2024
#shivanna has only 5 mins screen presence in first half
Excellent screenplay 🔥👑
Interval fight is massive , Cinematography 🧎🔥 pic.twitter.com/RTpeeLmDEc
#captainmiller review : (overall)
— gokul_g (@tweetergokul) January 12, 2024
⭐⭐⭐⭐.5/5 : TERRIFIC
Humangous climax war scene💥🌪️🌪️
Shivanna and dhanush are in a peak at different end ⚡.
Handling guns and stunt scenes are visually stunning .
For some this film is a provocative !! https://t.co/bFot8ROJvF pic.twitter.com/XmjaZTwiNt
ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ದೇಶಕ ಅರುಣ್ ಮಾಥೇಶ್ವರನ್ ಕ್ಯಾಪ್ಟನ್ ಮಿಲ್ಲರ್ -3 ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಪ್ರಿಕ್ವೆಲ್ ಮತ್ತು ಸೀಕ್ವೆಲ್ ಎರಡನ್ನೂ ಹೊಂದಿರುತ್ತದೆ ಎಂದು ಬಹಿರಂಗಪಡಿಸಿದರು
ಈ ಸಿನಿಮಾ ಬಿಡುಗಡೆಗೂ ಮುನ್ನ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜ್ ಮತ್ತು ಅರ್ಜುನ್ ತ್ಯಾಗರಾಜನ್ ಸಿನಿಮಾವನ್ನು ನಿರ್ಮಿಸಿದ್ದಾರೆ.