Actor Karthi: ಜನುಮದಿನದಂದು ಫ್ಯಾನ್ಸ್ಗೆ ತಮಿಳು ನಟ ಕಾರ್ತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಾರ್ತಿ ಡಬ್ಬಲ್ ಶೇಡ್ನಲ್ಲಿ ನಟಿಸಿದ್ದಾರೆ.
Actor Rajanikanth: ಇದೀಗ ರಜನಿಕಾಂತ್ ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರೊಂದಿಗೆ ಇರುವ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಸಲಾರ್’ ನಟಿ ಶ್ರುತಿ ಹಾಸನ್ (Shruti Haasan) ಹೊಸ ಫೋಟೊಶೂಟ್ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಲಂಡನ್ಗೆ ಹಾರಿದ್ದಾರೆ. ದೇಸಿ ಲುಕ್ನಲ್ಲಿ ಮಿಂಚಿದ್ದಾರೆ.
Actress Nayanthara: ಈ ಬಾರಿ ನಯನತಾರಾ ಅವರ ಮೊದಲ ತಾಯಂದಿರ ದಿನವಾದ್ದರಿಂದ, ವಿಘ್ನೇಶ್ ಶಿವನ್ ನಟಿಗೆ ಶುಭ ಹಾರೈಸಿದರು. ತಮ್ಮ ಅವಳಿ ಮಕ್ಕಳನ್ನು ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಹಿಡಿದಿರುವ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡರು.
ಲಾಲ್ ಸಲಾಮ್ ಸಿನಿಮಾ ಮೂಲಕ ಐಶ್ವರ್ಯಾ ರಜನಿಕಾಂತ್ (Actor Rajinikanth) ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಐಶ್ವರ್ಯಾ ಅವರ ಕೊನೆಯ ನಿರ್ದೇಶನದ ಪ್ರಾಜೆಕ್ಟ್ ತಮಿಳು ಆ್ಯಕ್ಷನ್-ಥ್ರಿಲ್ಲರ್ ʻವೈ ರಾಜಾ ವೈʼ. ಇದರಲ್ಲಿ ಧನುಷ್ ಅತಿಥಿ...
ತಾತ್ಕಾಲಿಕವಾಗಿ ಈ ಚಿತ್ರವನ್ನು ʻಎಸ್ಕೆ 21ʼ ಎಂದು ಹೆಸರಿಡಲಾಗಿದೆ. ಶಿವಕಾರ್ತಿಕೇಯನ್, ಸಾಯಿ ಪಲ್ಲವಿ (Sai Pallavi), ಸಂಗೀತ ಸಂಯೋಜಕ ಜಿ.ವಿ.ಪ್ರಕಾಶ್ ಸೇರಿದಂತೆ ಚಿತ್ರತಂಡದವರು ಹಾಜರಿದ್ದರು.
ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ತಮ್ಮ ಟ್ವಿಟರ್ನಲ್ಲಿ ಹೊಸ ಪ್ರೋಮೊದೊಂದಿಗೆ ಚಿತ್ರದ (Jailer Release Date) ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಹೇಗಿದೆ ಪ್ರೊಮೊ?