Site icon Vistara News

Sahasa Simha | ಸಾಹಸಸಿಂಹ ಡಾ. ವಿಷ್ಣುವರ್ಧನ್‌ 72ನೇ ಜನ್ಮದಿನಾಚರಣೆ ಇಂದು, ಅಭಿಮಾನಗಳ ಸಿದ್ಧತೆ

vishnuvardhan

ಬೆಂಗಳೂರು: ಅಭಿನವ ಭಾರ್ಗವ, ಸಾಹಸಸಿಂಹ ದಿವಂಗತ ಡಾ. ವಿಷ್ಣುವರ್ಧನ್ ರವರ ೭೨ ನೇ ಜನ್ಮದಿನವನ್ನು ಇಂದು ( Sahasa Simha) ಆಚರಿಸಲಾಗುತ್ತಿದೆ.

ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟೂಡಿಯೋದಲ್ಲಿ ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ನಟನೆಯ ವಿವಿಧ ಪಾತ್ರಗಳ ೫೧ ಬೃಹತ್ ಕಟೌಟ್ ಗಳ ಹಾಕುವ ಮೂಲಕ ಭರ್ಜರಿ ಹುಟ್ಟುಹಬ್ಬ ಆಚರಣೆಗೆ ಸಿದ್ದತೆ ನಡೆಸಿದ್ದಾರೆ.

ಮಧ್ಯರಾತ್ರಿಯಿಂದಲೇ ಅಭಿಮಾನ್ ಸ್ಟೂಡಿಯೋಗೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಸಾಹಸ ಸಿಂಹನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ……

Exit mobile version