Narendra Modi: ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಅವರು ಸುದ್ದಿಗೋಷ್ಠಿ ನಡೆಸಿ, ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾದ ಸಾಲದ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ, ಕಳೆದ ಒಂಬತ್ತು ವರ್ಷದಲ್ಲಿ ಮಾಡಿದ ಸಾಲವು ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದನ್ನೂ...
Garbha Sanskar: ಜನಿಸುವ ಮಕ್ಕಳಲ್ಲಿ ದೇಶಭಕ್ತಿ, ಸಂಸ್ಕಾರ, ಮೌಲ್ಯಗಳು ಅಡಕವಾಗಿರಬೇಕು ಎಂಬ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾನುವಾರ ಗರ್ಭಸಂಸ್ಕಾರ ಅಭಿಯಾನವನ್ನು ಆರಂಭಿಸಲಿದೆ.
Kshama Bindu: ಕಳೆದ ವರ್ಷದ ಜೂನ್ 9ರಂದು ಕ್ಷಮಾ ಬಿಂದು ತಮ್ಮನ್ನು ತಾವೇ ಮದುವೆಯಾಗಿದ್ದರು. ನನಗೆ ವರ ಬೇಡ, ಸ್ವಯಂ ಮದುವೆಯಾಗುತ್ತೇನೆ ಎಂದು, ತಮಗೆ ತಾವೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಅವರ ಸ್ವಯಂ...
ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
Operation Dost: ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದಾಗ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಆರು ವರ್ಷದ ಬಾಲಕಿಯನ್ನು ಎನ್ಡಿಆರ್ಎಫ್ ಶ್ವಾನ ಜೂಲಿಯು ರಕ್ಷಿಸಿತ್ತು.
Fashion Factory: ರಿಲಯನ್ಸ್ ರೀಟೆಲ್ಗೆ ಸೇರಿದ ಫ್ಯಾಶನ್ ಫ್ಯಾಕ್ಟರಿ ಹೊಸ ಆಫರ್ ಘೋ,ಣೆ ಮಾಡಿದೆ. ಗ್ರಾಹಕರು ತಮ್ಮ ಯಾವುದೇ ಹಳೆ ಬಟ್ಟೆದಳು, ಶೂಗಳನ್ನು ಬ್ರ್ಯಾಂಡೆಡ್ ಬಟ್ಟೆಗಳಿಗೆ ವಿನಿಮಯ ಮಾಡಿಕೊಳ್ಳಬಾರದು.
Poisoned Food: ಮನೆಯಲ್ಲಿ ಇಲಿ ಕಾಟವೆಂದು ಇಲಿ ಸಾಯಿಸಲು ಹಣ್ಣಿಗೆ ಪಾಷಾಣ ಹಾಕಿ ಇಡಲಾಗಿತ್ತು. ಆದರೆ ಇದರ ಅರಿವು ಇರದ ಯುವತಿಯೊಬ್ಬಳು ಪಾಷಾಣ ಹಾಕಿದ್ದ ಹಣ್ಣು ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.