Genelia D’souza @ 35 Pragati Bhandari 2 ವರ್ಷಗಳು ago 2003ರ Tujhe Meri Kasam ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ Genelia D’souza ತೆಲುಗು, ತಮಿಳು, ಮರಾಠಿ, ಕನ್ನಡ, ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ. 2003ರಲ್ಲಿ ಬಾಲಿವುಡ್, ಕಾಲಿವುಡ್, ಟಾಲಿವುಡ್, ಮೂರೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಟಿಸಿ ಸೈ ಎನಿಸಿಕೊಂಡ್ಡಿದ್ದಾರೆ. 2008ರಲ್ಲಿ ಶಿವರಾಜಕುಮಾರ್ ನಟನೆಯ “ಸತ್ಯ ಇನ್ ಲವ್” ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2011ರ Force ಚಿತ್ರದಲ್ಲಿನ ಜಾನ್ ಅಬ್ರಹಾಂನ ಜತೆಗಿನ ವಿವಾಹದ ದೃಶ್ಯವು ಅವರಿಬ್ಬರು ನಿಜವಾಗಿಯೂ ಮದುವೆಯಾಗಿದ್ದಾರೆ ಎಂಬ ವದಂತಿಗೆ ಕಾರಣವಾಗಿತ್ತು! 2012ರ ಫೆ. 3ರಂದು ಬಾಲಿವುಡ್‌ನ ಪ್ರಸಿದ್ದ ನಟ ರಿತೇಷ್ ದೇಶಮುಖ್ ಜತೆ ದಾಂಪತ್ಯಕ್ಕೆ ಕಾಲಿಟ್ಟರು. 2018ರ ರಿತೇಷ್ ದೇಶ್‌ಮುಖ್ ಅವರ ಮರಾಠಿ ಚಿತ್ರ “ಮೌಲಿ”ಗೆ ನಿರ್ಮಾಪಕಿಯಾಗಿದ್ದರು ಮತ್ತು Dhuvun Taak ಹಾಡೊಂದರಲ್ಲಿ ಕಾಣಿಸಿಕೊಂಡರು. Vedd, Mister Mummy ಜೆನಿಲಿಯಾ ಡಿಸೋಜ ಅವರ ಮುಂಬರುವ ಚಿತ್ರಗಳಾಗಿವೆ. ಇದನ್ನೂ ಓದಿ| ಜನುಮದಿನದ ಶುಭಾಶಯ ಆಶಿಕಾ ರಂಗನಾಥ್