Site icon Vistara News

ಜನುಮದಿನದ ಶುಭಾಶಯ ಆಶಿಕಾ ರಂಗನಾಥ್

2016ರ Crazy Boy ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಆಶಿಕಾ ಸ್ಯಾಂಡಲ್‌ವುಡ್‌ನ ಪ್ರಸಿದ್ದ ನಟಿ. ಫ್ರೀಸ್ಟೈಲ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ.
2017ರಲ್ಲಿ ಶಿವರಾಜಕುಮಾರ್‌ ನಟನೆಯ Mass Leader ಚಿತ್ರದಲ್ಲಿ ನಟಿಸಿದ್ದು, ಅದೇ ವರ್ಷ ತೆರೆಕಂಡ ʻಮುಗುಳು ನಗೆʼಯಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜತೆ ನಟಿಸಿದ್ದಾರೆ.
2018ರಲ್ಲಿ ರಾಜು ಕನ್ನಡ ಮೀಡಿಯಂ, ರ‍್ಯಾಂಬೊ-2, ತಾಯಿಗೆ ತಕ್ಕ ಮಗ ಚಿತ್ರದಲ್ಲಿ ನಟಿಸಿದ್ದು, ಮೂರೂ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ.
2021ರ ಕೋಟಿಗೊಬ್ಬ-3 ಚಿತ್ರದಲ್ಲಿ ಚಮೇಲಿ ಪಾತ್ರದಲ್ಲಿ ಮಿಂಚಿದ ಆಶಿಕಾ, ಅದೇ ವರ್ಷ ಬಿಡುಗಡೆ ಆದ ʻಮದಗಜʼದಲ್ಲಿ Pallavi ಪಾತ್ರವನ್ನು ಅದ್ಭುತವಾಗಿ ನಟಿಸಿದ್ದಾರೆ.
2022ರ ಪುನಿತ್‌ ರಾಜಕುಮಾರ್‌ ನಟನೆಯ ಕೊನೆಯ ಚಿತ್ರ ಜೇಮ್ಸ್‌ನಲ್ಲಿ ನಟಿಸಿದ್ದು Raymo, O2, ಗತವೈಭವ ಇವು ಮುಂಬರುವ ಚಿತ್ರಗಳಾಗಿವೆ.

ಇದನ್ನೂ ಓದಿ| Happy Birthday ರಮ್ಯಾ ಬಾರ್ನಾ

Exit mobile version