Site icon Vistara News

ಕಿಶೋರ್‌ಗೆ ಜನುಮ ದಿನದ ಶುಭಾಶಯ

kishore kumar g
1974ರ ಆ.14ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಿಶೋರ್ ಜನನ.
ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕಿಶೋರ್ ನಟಿಸಿದ್ದಾರೆ.
2004ರ ‘ಕಂಠಿ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರದ ಬೀರ ಪಾತ್ರಕ್ಕಾಗಿ ಉತ್ತಮ ಪೋಷಕ ನಟ ಪ್ರಶಸ್ತಿ.
2006ರಲ್ಲಿ Happy ಚಿತ್ರದ ACP Rathnam ಪಾತ್ರದೊಂದಿಗೆ ತೆಲುಗು ಚಿತ್ರರಂಗ ಪ್ರವೇಶ.
2007ರಲ್ಲಿ ತಮ್ಮ ಮೊದಲ ತಮಿಳು ಸಿನಿಮಾ Polladhavanದ ಪಾತ್ರಕ್ಕಾಗಿ ಉತ್ತಮ ಖಳನಟ ಪ್ರಶಸ್ತಿ.
ಇವರು ಪತ್ರಿಕೆಯೊಂದರಲ್ಲಿ ಸೆಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಕಾಲೇಜಿನ ಗೆಳತಿ ವಿಶಾಲಾಕ್ಷಿಯನ್ನು ಮದುವೆಯಾದರು.
2019ರಲ್ಲಿ The Family Man ಮತ್ತು 2020ರಲ್ಲಿ She ಎಂಬ ಹಿಂದಿ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಮತ್ತು ಕಾಂತಾರ ಇವರ ಮುಂಬರುವ ಚಿತ್ರಗಳಾಗಿವೆ.

ಇದನ್ನೂ ಓದಿ| ಜನುಮ ದಿನದ ಶುಭಾಶಯ ನಿರೂಪ್ ಭಂಡಾರಿ

Exit mobile version