Site icon Vistara News

Happy Birthday ಶ್ರದ್ಧಾ ಆರ್ಯ

ಶ್ರದ್ಧಾ ಆರ್ಯ
2004ರ India’s Best Cinestars Ki Khojನಲ್ಲಿ ಭಾಗವಹಿಸಿದ್ದ ಶ್ರದ್ಧಾ ಆರ್ಯ 2006ರ Kalvanin Kadhali ಎಂಬ ತಮಿಳು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು.
2007ರಲ್ಲಿ ಬಿಡುಗಡೆಯಾದ Nishabd ಚಿತ್ರದಲ್ಲಿ ರಿತು ಪಾತ್ರದೊಂದಿಗೆ ಬಾಲಿವುಡ್‌ಗೆ ಎಂಟ್ರಿ.
2007ರ Godava ಚಿತ್ರದಲ್ಲಿ Vaibhav Reddy ಜತೆ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್‌ಗೆ ಎಂಟ್ರಿ ನೀಡಿದರು.
2008ರ Ssshhhh…Phir Koi Hai ಎಂಬ ಹಾರರ್‌ ಧಾರಾವಾಹಿಯಲ್ಲಿ ಪಾತ್ರವಹಿಸಿದ ಶ್ರದ್ಧಾ ‘ಮೇ ಲಕ್ಷ್ಮಿ ತೆರೆ ಆಂಗನ್‌ ಕಿ’, ‘ತುಮಾರಿ ಪಾಖಿ’, ‘ಡ್ರಿಮ್‌ ಗರ್ಲ್‌’ ಎಂಬ ಜನಪ್ರಿಯ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
2011ರಲ್ಲಿ ‘ಡಬಲ್ ಡೆಕ್ಕರ್’ ಸಿನಿಮಾದೊಂದಿಗೆ ಸ್ಯಾಂಡಲ್‌ವುಡ್‌ ಕಾಲಿಟ್ಟ ಶ್ರದ್ಧಾ ಆರ್ಯ, ಅದೇ ವರ್ಷ ‘ಮದುವೆ ಮನೆ’ ಚಿತ್ರದಲ್ಲಿ ಗಣೇಶ್‌ ಜತೆ ನಟಿಸಿದರು.
Rocky Aur Rani Ki Prem Kahani ಇವರ ಮುಂಬರಲಿರುವ ಚಿತ್ರ. ಈ ಚಿತ್ರದ ಬಗ್ಗೆ ಶ್ರದ್ಧಾಗೆ ಅಪಾರ ನಿರೀಕ್ಷೆ ಇದೆ.

ಇದನ್ನೂ ಓದಿ| ಸೈಫ್ ಅಲಿ ಖಾನ್ @52

Exit mobile version