14 ಜುಲೈ 1954ರಂದು ನವ ದೆಹಲಿಯಲ್ಲಿ ತಮಿಳು ಭಾಷಿಕ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಮನಾಥನ್ ಆಕಾಶವಾಣಿ ಹಾಗೂ ಪಿಐಬಿ ಉದ್ಯೋಗಿ. ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶರತ್ ಕುಮಾರ್, ಮದ್ರಾಸ್ ಐಐಟಿ ವಿದ್ಯಾರ್ಥಿ. ಅಲ್ಲದೆ, ದಿ ನ್ಯೂ ಕಾಲೇಜಿನಲ್ಲಿ ಓದಿ ಬಿಎಸ್ಸಿ ಪದವಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: Happy Birthday ಪ್ರಣವ್ ಮೋಹನ್ ಲಾಲ್