ಬೆಂಗಳೂರು: ಸೈಮಾ ಅವಾರ್ಡ್ 2023ರ ಸೆ.15ರಂದು ತೆಲುಗು ಮತ್ತು ಕನ್ನಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿತ್ತು. 2 ನೇ ದಿನಸೆಪ್ಟೆಂಬರ್ 16 ರಂದು ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಮಲಯಾಳಂ ಮತ್ತು ತಮಿಳು ಸಿನಿಮಾಗೆ ಪ್ರಶಸ್ತಿ ವಿತರಿಸಲಾಯಿತು. ಚಿತ್ರರಂಗದಲ್ಲಿ ರಾಷ್ಟ್ರಪ್ರಶಸ್ತಿ, ಫಿಲ್ಮ್ಫೇರ್ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಮಿಳು ಸಿನಿಮಾಗಳು
- ಅತ್ಯುತ್ತಮ ಸಂಗೀತ ನಿರ್ದೇಶಕ: ‘ವಿಕ್ರಮ’ ಚಿತ್ರಕ್ಕಾಗಿ ಅನಿರುದ್ಧ ರವಿಚಂದರ್
- ಅತ್ಯುತ್ತಮ ಗೀತರಚನೆಕಾರ: ಇಳಂಗೋ ಕೃಷ್ಣನ್ ‘ಪೊನ್ನಿಯನ್ ಸೆಲ್ವನ್ – 1’
- ಅತ್ಯುತ್ತಮ ಛಾಯಾಗ್ರಾಹಕ: ರವಿವರ್ಮನ್ ‘ಪೊನ್ನಿಯನ್ ಸೆಲ್ವನ್-1’
- ಅತ್ಯುತ್ತಮ ಚೊಚ್ಚಲ ನಟ: ಪ್ರದೀಪ್ ರಂಗನಾಥನ್ ‘ಲವ್ ಟುಡೇ’
- ಅತ್ಯುತ್ತಮ ಚೊಚ್ಚಲ ನಟಿ: ‘ವಿರುಮಾನ್’ ಚಿತ್ರಕ್ಕಾಗಿ ಅದಿತಿ ಶಂಕರ್
- ಅತ್ಯುತ್ತಮ ಚೊಚ್ಚಲ ನಿರ್ದೇಶಕ: ‘ರಾಕೆಟ್ರಿ-ದಿ ನಂಬಿ ಎಫೆಕ್ಟ್’ಗಾಗಿ ಆರ್ ಮಾಧವನ್
- ಅತ್ಯುತ್ತಮ ಪೋಷಕ ನಟಿ: ‘ವಿಕ್ರಮ್’ ಚಿತ್ರಕ್ಕಾಗಿ ವಸಂತಿ
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ‘ಗಾರ್ಗಿ’ಗಾಗಿ ಗೌತಮ್ ರಾಮಚಂದ್ರನ್
- ಅತ್ಯುತ್ತಮ ಪೋಷಕ ನಟ: ‘ಗಾರ್ಗಿ’ಗಾಗಿ ಕಾಳಿ ವೆಂಕಟ್
- ಪಾಸಿಟಿವ್ ಪಾತ್ರದಲ್ಲಿ ಅತ್ಯುತ್ತಮ ನಟ: ‘ಡಾನ್’ ಚಿತ್ರಕ್ಕಾಗಿ ಎಸ್.ಜೆ.ಸೂರ್ಯ
- ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ: ‘ಲವ್ ಟುಡೇ’ಗಾಗಿ ಯೋಗಿ ಬಾಬು
- ಅಸಾಧಾರಣ ಸಾಧನೆ ಪ್ರಶಸ್ತಿ: ಮಣಿರತ್ನಂ
- ಅತ್ಯುತ್ತಮ ಹಿನ್ನೆಲೆ ಗಾಯಕ: ಕಮಲ್ ಹಾಸನ್ ‘ವಿಕ್ರಮ್’
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್: ‘ಪೊನ್ನಿಯನ್ ಸೆಲ್ವನ್-1’ ಚಿತ್ರಕ್ಕಾಗಿ ತೋಟ ತರಣಿ
- ಅತ್ಯುತ್ತಮ ನಿರ್ದೇಶಕ: ‘ವಿಕ್ರಮ’ ಚಿತ್ರಕ್ಕಾಗಿ ಲೋಕೇಶ್ ಕನಕರಾಜ್
- ಅತ್ಯುತ್ತಮ ಚಿತ್ರ: ‘ಪೊನ್ನಿಯನ್ ಸೆಲ್ವನ್ – 1’
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ – ವಿಮರ್ಶಕರು: ಆರ್ ಮಾಧವನ್ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’
- ಅತ್ಯುತ್ತಮ ನಟಿ: ‘ಪೊನ್ನಿಯನ್ ಸೆಲ್ವನ್ – ತ್ರಿಶಾ ಕೃಷ್ಣನ್
- ಅತ್ಯುತ್ತಮ ನಟ: ‘ವಿಕ್ರಮ್’ಗಾಗಿ ಕಮಲ್ ಹಾಸನ್
- ಅತ್ಯುತ್ತಮ ನಟಿ ವಿಮರ್ಶಕರು: ‘ಸಾನಿ ಕಾಯಿದಂ’ಗಾಗಿ ಕೀರ್ತಿ ಸುರೇಶ್
ಇದನ್ನೂ ಓದಿ: SIIMA 2023: ʻನನ್ನದು ಕುಂದಾಪುರ, ನಿಮ್ಮ ತಾಯಿ ಊರುʼ; ಸೈಮಾ ವೇಳೆ ಕನ್ನಡದಲ್ಲಿ ಮಾತನಾಡಿದ ರಿಷಬ್-ಜ್ಯೂ.ಎನ್ಟಿಆರ್!
.@trishtrashers was stunning in Ponniyin Selvan – I! Her captivating performance was loved by one and all. She is taking home the Popular Choice Best Actress (Tamil) award at SIIMA 2023 for the same!#NEXASIIMA #DanubeProperties #A23Rummy #HonerSignatis #Flipkart… pic.twitter.com/f63bdtjJal
— SIIMA (@siima) September 16, 2023
For his exceptional performance in Rocketry: The Nambi Effect, @ActorMadhavan has been awarded the Best Actor in a Leading Role – Critics (Tamil) Award at SIIMA 2023. Congratulations!#NEXASIIMA #DanubeProperties #A23Rummy #HonerSignatis #Flipkart #ParleHideAndSeek #LotMobiles… pic.twitter.com/QeanL89VT6
— SIIMA (@siima) September 16, 2023
When @ikamalhaasan speaks, the world listens – especially at SIIMA!#NEXASIIMA #DanubeProperties #A23Rummy #HonerSignatis #Flipkart #ParleHideAndSeek #LotMobiles #SouthIndiaShoppingMall #TruckersUAE #SIIMA2023 #A23SIIMAWeekend #SouthIndianAwards #Docile #SIIMAinDubai
— SIIMA (@siima) September 16, 2023
Danube… pic.twitter.com/zGfnJyrtSf
ಮಲಯಾಳಂ ಸಿನಿಮಾ
- ಅತ್ಯುತ್ತಮ ಗೀತರಚನೆಕಾರ: ‘ಭೀಷ್ಮ ಪರ್ವಂ’ ಚಿತ್ರ ವಿನಾಯಕ್ ಶಶಿಕುಮಾರ್
- ಅತ್ಯುತ್ತಮ ಹಿನ್ನೆಲೆ ಗಾಯಕಿ : ಮೃದುಲಾ ವಾರಿಯರ್ ಅವರ ‘ಮಾಯಿಲ್ಪೀಲಿ’ ಗಾಗಿ ‘ಪಥೋನ್ಪಥಂ ನೂಟ್ಟಂದು’
- ಅತ್ಯುತ್ತಮ ಛಾಯಾಗ್ರಾಹಕ: ಶರಣ್ ವೇಲಾಯುಧನ್ (ಸೌದಿ ವೆಲ್ಲಕ್ಕ)
- ಅತ್ಯುತ್ತಮ ಚೊಚ್ಚಲ ನಟ: ‘ಮೈಕ್’ ರಂಜಿತ್ ಸಜೀವ್
- ಅತ್ಯುತ್ತಮ ಪೋಷಕ ನಟಿ: ಬಿಂದು ಪಣಿಕ್ಕರ್ ‘ರೋರ್ಸ್ಚಾಚ್’
- ವಿಶೇಷ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ: ‘ಜಯ ಜಯ ಜಯ ಜಯ ಹೇ’ ಚಿತ್ರಕ್ಕಾಗಿ ಬೆಸಿಲ್ ಜೋಸೆಫ್
- ಅತ್ಯುತ್ತಮ ಚೊಚ್ಚಲ ನಟಿ: ‘ನನ್ನ ತಾನ್ ಕೇಸ್ ಕೊಡು’ ಚಿತ್ರಕ್ಕಾಗಿ ಗಾಯತ್ರಿ ಶಂಕರ್
- ಅತ್ಯುತ್ತಮ ಪೋಷಕ ನಟ: ‘ಮಹಾವೀರ್ಯಾರ್’ಗಾಗಿ ಲಾಲ್
- ಅತ್ಯುತ್ತಮ ಚೊಚ್ಚಲ ನಿರ್ದೇಶಕ: ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’ಗಾಗಿ ಅಭಿನವ್ ಸುಂದರ್ ನಾಯಕ್
- ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ: ರಾಜೇಶ್ ಮಾಧವನ್ ‘ನನ್ನ ತಾನ್ ಕೇಸ್ ಕೊಡು’
- ಖಳನಾಯಕ ನಟ: ‘ಮುಕುಂದನ್ ಉನ್ನಿ ಅಸೋಸಿಯೇಟ್ಸ್’ ಚಿತ್ರಕ್ಕಾಗಿ ವಿನೀತ್ ಶ್ರೀನಿವಾಸನ್
- ಅತ್ಯುತ್ತಮ ನಿರ್ದೇಶಕ: ‘ಹೃದಯಂ’ ಚಿತ್ರಕ್ಕಾಗಿ ವಿನೀತ್ ಶ್ರೀನಿವಾಸನ್
- ಅತ್ಯುತ್ತಮ ಚಿತ್ರ: ‘ನನ್ನ ತಾನ್ ಕೇಸ್ ಕೊಡು’
- ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ಉನ್ನಿ ಮುಕುಂದನ್ ಫಿಲಂಸ್, ‘ಮೆಪ್ಪಾಡಿಯಾನ್’ ನಿರ್ಮಾಪಕ
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ: ‘ಬ್ರೋ ಡ್ಯಾಡಿ’ಗಾಗಿ ಕಲ್ಯಾಣಿ ಪ್ರಿಯದರ್ಶನ್
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ : ದರ್ಶನ ರಾಜೇಂದ್ರನ್ ‘ಜಯ ಜಯ ಜಯ ಜಯ ಹೇ’
- ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ : ‘ನನ್ನ ತಾನ್ ಕೇಸ್ ಕೊಡು’ ಗಾಗಿ ಕುಂಚಕೋ ಬೋಬನ್
- ಅತ್ಯುತ್ತಮ ನಟ: ‘ತಳ್ಳುಮಾಲ’ ಚಿತ್ರಕ್ಕಾಗಿ ಟೊವಿನೋ ಥಾಮಸ್