Site icon Vistara News

Karnataka Election 2023: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಚಂದನವನದ ತಾರೆಯರು!

Karnataka Election 2023 celebrities cast their vote

ರಾಜ್ಯದ ಜನ ಎದುರು ನೋಡುತ್ತಿದ್ದ ದಿನ- ಕ್ಷಣ ಬಂದು ಬಿಟ್ಟಿದೆ (Karnataka Election 2023). ನಾಗರಭಾವಿಯಲ್ಲಿ ರ್‍ಯಾಪರ್‌ ಚಂದನ್ ಶೆಟ್ಟಿ ಮತ ಚಲಾಯಿಸಿದ್ದಾರೆ. ಸಾಮಾನ್ಯರಂತೆ ಬಂದು ಸೆಲೆಬ್ರಿಟಿಗಳು ವೋಟ್ ಹಾಕುತ್ತಿದ್ದಾರೆ.

ರಮೇಶ್‌ ಅರವಿಂದ್‌ ಅವರ ಪತ್ನಿ ಅರ್ಚನಾ ಅವರು ಜೆಪಿ ನಗರದಲ್ಲಿ ವೋಟ್ ಹಾಕಿದ್ದಾರೆ.

\

ಆರ್ ಆರ್ ನಗರದಲ್ಲಿ ಮತ ಚಲಾಯಿಸಿದ ನಟಿ ಅಮೂಲ್ಯ ದಂಪತಿ.

ನಟಿ ಉಮಾಶ್ರೀ ಅವರು ಬಾಗಲಕೋಟೆಯಲ್ಲಿ ತಮ್ಮ ಮತ ಹಾಕಿದ್ದಾರೆ.

ಆರ್ ಆರ್ ನಗರದ‌ ಮೌಂಟ್ ಕಾರ್ಮೆಲ್ ಸ್ಕೂಲ್‌ನಲ್ಲಿ ಮತಚಲಾಯಿಸಿದ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ.

ಸರತಿ ಸಾಲಿನಲ್ಲಿ ನಿಂತು ಮಲ್ಲೇಶ್ವರಂನ ಎಂ ಇ ಎಸ್ ಕಾಲೇಜ್‌ನಲ್ಲಿ ಜಗ್ಗೇಶ್ ದಂಪತಿ ವೋಟ್‌ ಮಾಡಿದರು.

Exit mobile version