Priyank Kharge : ಸಚಿವ ಪ್ರಿಯಾಂಕ ಖರ್ಗೆ ಅವರು ಸುಳ್ಳು ದಾಖಲೆ ನೀಡಿದ್ದಾರೆ, ಆಮಿಷ ಒಡ್ಡಿ ಗೆದ್ದಿದ್ದಾರೆ ಎಂದು ಆಪಾದಿಸಿ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಇಂತಹುದೇ ದೂರು ದಾಖಲಾಗಿ ವಿಚಾರಣೆ...
ಕರ್ನಾಟಕಕ್ಕೆ ಬರಬೇಕಿದ್ದ ಪ್ರವಾಹದ ಹಣದ ಕುರಿತು ಪ್ರಶ್ನಿಸಿದ್ದಕ್ಕೆ ಪ್ರತಾಪ್ ಸಿಂಹ ರೇಗಿದರು. ಬೆಂಗಳೂರು ಉತ್ತರದ ಸಂಸದರು ನನ್ನ ವಿರುದ್ಧ ಆಡಬಾರದ ಮಾತನ್ನು ಆಡಿದರು ಎಂದು ಚಕ್ರವರ್ತಿ ಸೂಲಿಬೆಲೆ (Chakravarti Sulibele) ತಿಳಿಸಿದರು.
ಶಕ್ತಿ ಯೋಜನೆಯಿಂದಾಗಿ ಪ್ರವಾಸಿ ತಾಣಗಳಲ್ಲಿ ಜನರ ಓಡಾಟ ಹೆಚ್ಚಾಗಿರುವ ಕಾರಣ ಅಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದಾಗಿ ಸರಕಾರ (Karnataka Budget 2023) ಹೇಳಿದೆ.
Women Empowerment in budget 2023 : ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಪರ ಬ್ಯಾಟ್ ಬೀಸಿದ್ದಾರೆ. ಮಹಿಳೆಯರ ಸಬಲೀಕರಣದಿಂದ ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೆ, ಗ್ಯಾರಂಟಿ ಯೋಜನೆಗಳು...
ಮುಂದಿನ ಲೋಕಸಭಾ ಚುನಾವಣೆಯನ್ನು (loksabha election) ಗೆಲ್ಲುವ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದೊಳಗೇ ಒಂದು ಬಗೆಯ ಆತಂಕ, ಅನಿಶ್ಚತತೆ, ಭಯಮಿಶ್ರಿತ ಗೊಂದಲಗಳು ಮನೆ ಮಾಡಿವೆ. ಅದಕ್ಕೆ ಕಾರಣವಾದ ಅಂಶಗಳು ಏನು?
BJP Politics: ರಾಜ್ಯದಲ್ಲಿ ಬಿಜೆಪಿ ಸೋತಿದ್ದೇಕೆ ಎಂಬುದಕ್ಕೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಎಂಟು ಕಾರಣಗಳನ್ನು ನೀಡಿದ್ದಾರೆ. ಯಾವುವು ಆ ಕಾರಣ? ನೀವೇ ಓದಿ.
Opposition Meet: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಸಲ ಕಾಂಗ್ರೆಸ್ 136 ಕ್ಷೇತ್ರಗಳನ್ನು ಗೆದ್ದುಕೊಂಡು ಸರ್ಕಾರ ರಚನೆ ಮಾಡಿದೆ. ಈ ವಿಷಯವನ್ನು ಇಂದು ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಪ್ರಸ್ತಾಪಿಸಿದರು.
ಕರ್ನಾಟಕದಲ್ಲಿ ಮೂರು ಬಾರಿ ಅಧಿಕಾರಕ್ಕೆ ಬಂದ ಸಮಯದಲ್ಲೇ ಬಿಜೆಪಿಯ ಅನೇಕ ನಾಯಕರು ನಂಬಿಕೆಯ ಕೊರತೆ (Trust Deficit) ಎದುರಿಸುತ್ತಿದ್ದಾರೆ ಎನ್ನುವುದು ಗಂಭೀರ ವಿಚಾರವಾಗಿದೆ.
ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ದಿನಕರ ಶೆಟ್ಟಿ ಅವರ ಚುನಾವಣಾ ವೆಚ್ಚ ಆಯೋಗದ ಮಿತಿಯನ್ನು ದಾಟಿದೆ ಎನ್ನಲಾಗಿದೆ.
ಹರುಷದ ಕೂಳಿಗಾಗಿ ವರುಷದ ಕೂಳನ್ನು ಮರೆಯಬಾರದು ಎನ್ನುತ್ತಾರೆ. ಚುನಾವಣೆ ಗೆಲ್ಲುವ ಹರುಷದಲ್ಲಿ ರಾಜಕೀಯ ಪಕ್ಷಗಳು ನೀಡುವ ಕೊಡುಗೆಗಳು ಒಂದು ರೀತಿ ಹರುಷದ ಕೂಳೇ ಅಲ್ಲವೇ? ವರುಷದ ಕೂಳಿನ ಬಗ್ಗೆ ಯೋಚಿಸೋಣ.