1964ರ ಸೆಪ್ಟೆಂಬರ್ 10ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ (UVCE) ಕಾಲೇಜ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿದರು.
1986ರಲ್ಲಿ ಬಿಡುಗಡೆ ಆದ “ಸುಂದರ ಸ್ವಪ್ನಗಳು” ಚಲನಚಿತ್ರದಿಂದ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.
1987ರ Manathil Uruthi Vendum ತಮಿಳು ಚಿತ್ರದ ಮೂಲಕ ಕಾಲಿವುಡ್‌ಗೆ ಪ್ರವೇಶಿಸಿದರು.
ಅಮೆರಿಕ ಅಮೆರಿಕ ಮತ್ತು ಹೂ ಮಳೆ ಚಲನಚಿತ್ರಗಳಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿದೆ.
1991ರ ಜುಲೈ 7ರಂದು ಅರ್ಚನಾ ಅರವಿಂದ್ ಅವರನ್ನು ವಿವಾಹವಾದರು.
ಪ್ರೀತಿಯಿಂದ ರಮೇಶ್, ರಾಜಾ ರಾಣಿ ರಮೇಶ್, ವಿಕೆಂಡ್ ವಿತ್ ರಮೇಶ್, ಕನ್ನಡದ ಕೋಟ್ಯಧಿಪತಿ ಇದು ಇವರ ಟಿವಿ ಶೋಗಳು.
ಶಿವಾಜಿ ಸುರತ್ಕಲ್-2 ಇವರ ಮುಂಬರುವ ಚಲನಚಿತ್ರವಾಗಿದೆ.
ರಮೇಶ್ ಅವರ “ಪ್ರೀತಿಯಿಂದ ರಮೇಶ್” ಎಂಬ ಸ್ಫೂರ್ತಿದಾಯಕ ಪುಸ್ತಕ ಸೆ.11ಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ| ಅಕ್ಷಯ್ ಕುಮಾರ್ @55