Site icon Vistara News

ಸಯೇಶಾ ಸೈಗಲ್ @25

ಸಯೇಶಾ ಸೈಗಲ್
2015ರ Akhil ಎಂಬ ತೆಲುಗು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿ, Best Female Debut in Telugu Film Fare ಪ್ರಶಸ್ತಿಯನ್ನು ಪಡೆದರು.
2016ರಲ್ಲಿ ಅಜಯ್‌ ದೇವಗನ್‌ ನಟನೆಯ Shivaay ಚಿತ್ರದಲ್ಲಿ ಅನುಷ್ಕಾ ಪಾತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು.
2017ರಲ್ಲಿ ಕಾವ್ಯ ಪಾತ್ರದಲ್ಲಿ Vanamagan ಎನ್ನುವ ತಮಿಳು ಚಿತ್ರದ ಮೂಲಕ ಕಾಲಿವಡ್‌ಗೆ ಪ್ರವೇಶ.
2019ರ ಮಾರ್ಚ್ 10ರಂದು ತಮಿಳಿನ ಪ್ರಸಿದ್ಧ ನಟ ಆರ್ಯ ಜತೆ ವಿವಾಹ.
2021ರಲ್ಲಿ ಪುನೀತ್‌ ರಾಜಕುಮಾರ್‌ ನಟನೆಯ ‘ಯುವರತ್ನ’ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

ಇದನ್ನೂ ಓದಿ| ಜನುಮದಿನದ ಶುಭಾಶಯ Hansika Motwani

Exit mobile version