Site icon Vistara News

Shruti Haasan: ತುಟಿಯುಂಗುರ ಜತೆಗೆ ದೇಸಿ ಲುಕ್‌ನೊಂದಿಗೆ ಸ್ಟೈಲಿಶ್ ಆಗಿ ಮಿಂಚಿದ ಶ್ರುತಿ ಹಾಸನ್

Shruti Haasan LehengaDesi Vibe In London

‘ಸಲಾರ್’ ನಟಿ ಶ್ರುತಿ ಹಾಸನ್ (Shruti Haasan) ಹೊಸ ಫೋಟೊಶೂಟ್‌ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಲಂಡನ್‌ಗೆ ಹಾರಿದ್ದಾರೆ. ದೇಸಿ ಲುಕ್‌ನಲ್ಲಿ ಮಿಂಚಿದ್ದಾರೆ.

ಗಾಗ್ರಾ ತೊಟ್ಟ ನಟಿ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಶ್ರುತಿ ಹಾಸನ್ ತನ್ನ ಬೋಲ್ಡ್ ಅವತಾರದೊಂದಿಗೆ ಕಂಡಿದ್ದಾರೆ.

‘ಮೇಕ್ ಇಟ್ ಲಂಡನ್ ಆದರೆ ಮೇಕ್ ಇಟ್ ದೇಸಿ’ ಎಂದು ಶ್ರುತಿ ಹಾಸನ್ ಫೋಟೊಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ.

ಬಾಲಯ್ಯ- ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾಗಳಿಗೆ ನಾಯಕಿಯಾಗಿ ಸಖತ್‌ ಹೆಸರು ಇರುವಾಗಲೇ ಇದೀಗ ಪ್ರಭಾಸ್ ಜತೆಗಿನ ‘ಸಲಾರ್’ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.

ಫೋಟೊಗಳಿಗೆ ನೆಟ್ಟಿಗರು ಕಮೆಂಟ್‌ ಮೂಲಕ ಶ್ರುತಿಯ ತುಟಿಯುಂಗುರ ಬಗ್ಗೆ ಬಗ್ಗೆ ಚರ್ಚೆ ಮಾಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್‌ ಅವರು ನ್ಯಾಚುರಲ್ ಸ್ಟಾರ್ ನಾನಿ ಮುಂದಿನ ಸಿನಿಮಾ ‘ಥರ್ಡ್ ಐ’ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

Exit mobile version