Site icon Vistara News

ಬಹುಭಾಷಾ ನಟಿ ರಾಧಿಕಾ ಆಪ್ಟೆಗೆ ಇಂದು ವಿಶೇಷ ದಿನ

ರಾಧಿಕಾ ಆಪ್ಟೆ

2005ರ Vaah! Life Ho Toh Aisi! ಚಿತ್ರದಲ್ಲಿ ಅಂಜಲಿ ಪಾತ್ರದಲ್ಲಿ ನಟಿಸುವುದರ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.

2009ರಲ್ಲಿ ಬಿಡುಗಡೆಯಾದ Antaheen ಬಂಗಾಳಿ ಚಿತ್ರದಲ್ಲಿ ನಟಿಸುವುದರ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಕಾಲಿಟ್ಟರು.

2009ರ ಮರಾಠಿ ಚಿತ್ರ Samaantar ರೇವಾ ಪಾತ್ರದಲ್ಲಿ ನಟಿಸುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ.

2016ರಲ್ಲಿ ಬಿಡುಗಡೆ ಆದ Parched ಚಲನಚಿತ್ರಕ್ಕಾಗಿ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಲಾಸ್ ಎಂಜಲೀಸ್‌ನಿಂದ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

The Wedding Guest , The Ashram ಮತ್ತು A Call to Spy ಇದು ಇವರ ಆಂಗ್ಲ ಚಲನಚಿತ್ರಗಳು.

Vikram Vedha ಮತ್ತು Monica, O My Darling ಇವರ ಮುಂಬರುವ ಚಲನಚಿತ್ರಗಳು ಹಾಗೂ Shantaram ಇವರ ಮುಂಬರಲಿರುವ ಟಿವಿ ಸೀರಿಸ್‌.

ಇದನ್ನೂ ಓದಿ| 32ನೇ ಜನುಮ ದಿನಕ್ಕೆ ಕಾಲಿಟ್ಟ ತ್ರಿಭಾಷಾ ನಟಿ ಇಶಿತಾ ದತ್ತಾ

Exit mobile version