ಬೆಂಗಳೂರು: ಬಳಸಿದ ಕಾರುಗಳನ್ನು ಮಾರಾಟ ಮಾಡುವ ಕಾರ್ಸ್24 ಕಂಪನಿಯು 600 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ಒಟ್ಟು 9,000 ಸಿಬ್ಬಂದಿಯನ್ನು ಕಂಪನಿ ಒಳಗೊಂಡಿದೆ.
ಇದರೊಂದಿಗೆ ಸ್ಟಾರ್ಟಪ್‌ಗಳಾದ ಅನ್‌ಅಕಾಡೆಮಿ, ವೇದಾಂತು, ಮೀಶೊ ಬಳಿಕ ಕಾರ್ಸ್ 24ನಲ್ಲಿ ಉದ್ಯೋಗ ಕಡಿತ ಆದಂತಾಗಿದೆ. ಕಂಪನಿಯು ಕಳೆದ ಡಿಸೆಂಬರ್‌ನಲ್ಲಿ ಆಲ್ಫಾ ವೇವ್ ಗ್ಲೋಬಲ್ ಸಂಸ್ಥೆಯಿಂದ 400 ದಶಲಕ್ಷ ಡಾಲರ್ (770 ಕೋಟಿ ರೂ.) ಹೂಡಿಕೆಯನ್ನು ಗಳಿಸಿತ್ತು. ಗ್ಲೋಬಲ್ ಕಾರ್ಸ್24ರಲ್ಲಿ ಸಾಫ್ಟ್‌ಬ್ಯಾಂಕ್, ಅಲ್ಫಾ ವೇವ್ ಗ್ಲೋಬಲ್ ಕಾರ್ಸ್24ರಲ್ಲಿ ಹೂಡಿಕೆ ಮಾಡಿವೆ.
2022ರಲ್ಲಿ ಸ್ಟಾರ್ಟಪ್‌ಗಳಲ್ಲಿ ಹುದ್ದೆ ಕಡಿತ
ಅನ್‌ಅಕಾಡೆಮಿ ಗ್ರೂಪ್ | 1000 |
ವೇದಾಂತು | 624 |
ಕಾರ್ಸ್ 24 | 600 |
ಟ್ರೆಲ್ | 300 |
ಲಿಡೊ | 200 |
ಫ್ಯುರ್ಲೆನ್ಕೊ | 180 |
ಮೀಶೊ | 150 |
ಇದನ್ನೂ ಓದಿ: ಷೇರುಪೇಟೆಯಲ್ಲಿ ಕರಗಿದ 11 ಲಕ್ಷ ಕೋಟಿ ಡಾಲರ್