GST Collection: ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಮತ್ತೊಂದು ದಾಖಲೆ ಬರೆಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಶೇ.10ರಷ್ಟು ಸಂಗ್ರಹ ಹೆಚ್ಚಳವಾಗಿದೆ.
Gold Rate Today: ಬೆಂಗಳೂರಿನಲ್ಲಿ ಚಿನ್ನ ಖರೀದಿಸುವವರಿಗೆ ಭಾನುವಾರ ಉತ್ತಮ ದಿನವಾಗಿದೆ. ಅದರಲ್ಲೂ, ಸತತ ಆರು ದಿನಗಳಿಂದ ಬಂಗಾರದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ.
LPG Price Hike: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 209 ರೂ. ಆಗಿದೆ. ಇದರಿಂದ ಹೋಟೆಲ್ ಸೇರಿ ವಾಣಿಜ್ಯ ಬಳಕೆಯ ಎಲ್ಪಿಜಿ ಬಳಸುವವರು ಉತ್ಪನ್ನಗಳ ಬೆಲೆ ಏರಿಕೆ ಮಾಡಲಿದ್ದು, ಅದರ ಪರಿಣಾಮ ಗ್ರಾಹಕರ ಮೇಲೂ...
Rs 2000 Notes: ಬ್ಯಾಂಕುಗಳಿಗೆ 2 ಸಾವಿರ ರೂ. ಮೌಲ್ಯದ ನೋಟುಗಳನ್ನು ಹಿಂತಿರುಗಿಸುವ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಆರ್ಬಿಐ ಇದಕ್ಕೂ ಮೊದಲು ಹೇಳಿತ್ತು. ಆದರೆ, ಹಲವು ಕಾರಣಗಳಿಂದಾಗಿ ಗಡುವು ವಿಸ್ತರಣೆ ಮಾಡಿದೆ.
Financial Rules Change: ಹಣಕಾಸು, ವಿಮೆ. ಡಿಜಿಟಲ್ ಸೇರಿ ಹಲವು ಕ್ಷೇತ್ರಗಳಲ್ಲಿ ಅಕ್ಟೋಬರ್ 1ರಿಂದ ನಿಯಮಗಳು ಬದಲಾಗಿವೆ. ಇವೆಲ್ಲ ತಿಳಿದುಕೊಳ್ಳುವ ಮೂಲಕ ಹಣ ಹಾಗೂ ಸಮಯ ಉಳಿಸಿರಿ.
Rs 2000 Notes: 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂತಿರುಗಿಸುವ ಗಡುವನ್ನು ಆರ್ಬಿಐ ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಆರ್ಬಿಐ ಇದಕ್ಕೆ ಸ್ಪಷ್ಟನೆ ನೀಡಿದೆ.
Money Guide: ಐದು ವರ್ಷ ಆರ್ಡಿ ಖಾತೆ ಬಿಟ್ಟು ಉಳಿದ ಯಾವುದೇ ಆರ್ಡಿ ಯೋಜನೆಗಳ ಬಡ್ಡಿ ದರದಲ್ಲಿ ಹೆಚ್ಚಳವಾಗಿಲ್ಲ.