Site icon Vistara News

Lotus Chocolate | ಲೋಟಸ್‌ ಚಾಕೊಲೇಟ್‌ ಕಂಪನಿಯನ್ನು 74 ಕೋಟಿ ರೂ.ಗೆ ಖರೀದಿಸಿದ ರಿಲಯನ್ಸ್

lotus

ನವ ದೆಹಲಿ: ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ ಲೋಟಸ್‌ ಚಾಕೊಲೇಟ್‌ ಕಂಪನಿಯನ್ನು ಖರೀದಿಸಿದೆ.

ಲೋಟಸ್‌ ಚಾಕೊಲೇಟ್‌ ಕಂಪನಿಯ 51% ಷೇರುಗಳನ್ನು ರಿಲಯನ್ಸ್‌ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ ಲಿಮಿಟೆಡ್ (ಆರ್‌ಸಿಪಿಎಲ್) ಖರೀದಿಸಿದೆ.

ಉದ್ಯಮಿಗಳಾದ ಪ್ರಕಾಶ್‌ ಪಿ ಪೈ, ಅನಂತ್‌ ಪಿ ಪೈ ಮತ್ತು ಇತರ ಸದಸ್ಯರಿಂದ 74 ಕೋಟಿ ರೂ.ಗೆ ಲೋಟಸ್‌ ಚಾಕೊಲೇಟ್‌ ಕಂಪನಿಯನ್ನು ರಿಲಯನ್ಸ್‌ ಖರೀದಿಸಿದೆ.‌ ಕಂಪನಿಯ 65,48,935 ಷೇರುಗಳನ್ನು ಖರೀದಿಸಿದೆ.

Exit mobile version