Site icon Vistara News

SSLC Result | ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆ ವೇಳಾಪಟ್ಟಿ

ಬೆಂಗಳೂರು: ಈ ಬಾರಿ ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆ ಜೂನ್‌ ತಿಂಗಳಲ್ಲಿ ಆರಂಭವಾಗಲಿದೆ. ಜೂನ್‌ 27ಕ್ಕೆ ಮೊದಲ ಪರೀಕ್ಷೆ ನಡೆಯಲದೆ. ಶಾಲಾ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಈ ದಿನಾಂಕಗಳಂದು ಪರೀಕ್ಷೆ ಬರೆಯಬಹುದಾಗಿದೆ.

ಎಸ್‌.ಎಸ್‌.ಎಲ್‌.ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:

ವಿಷಯದಿನಾಂಕ ಮತ್ತು ವಾರ
ಕೋರ್‌ ಸಬ್ಜೆಕ್ಟ್:‌

1. ವಿಜ್ಞಾನ
2. ರಾಜ್ಯಶಾಸ್ತ್ರ
3. ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
27.06.2022 (ಸೋಮವಾರ)
ಪ್ರಥಮ ಭಾಷೆ:
1. ಕನ್ನಡ
2. ತೆಲುಗು
3. ಹಿಂದಿ
4. ಮರಾಠಿ
5. ತಮಿಳು
6. ಉರ್ದು
7. ಇಂಗ್ಲಿಷ್‌
8. ಇಂಗ್ಲಿಷ್(‌ncert)
9. ಸಂಸ್ಕೃತ
28.06.2022 (ಮಂಗಳವಾರ)
ದ್ವಿತೀಯ ಭಾಷೆ:
1. ಇಂಗ್ಲಿಷ್‌
2. ಕನ್ನಡ
29.06.2022 (ಬುಧವಾರ)
ಕೋರ್‌ ಸಬ್ಜೆಕ್ಟ್
1. ಸಮಾಜ ವಿಜ್ಞಾನ
30.06.2022 (ಗುರುವಾರ)
ತೃತೀಯ ಭಾಷೆ
1. ಹಿಂದಿ (ncert)
2. ಹಿಂದಿ
3. ಕನ್ನಡ
4. ಇಂಗ್ಲಿಷ್‌
5. ಅರೇಬಿಕ್‌
6. ಪರ್ಷಿಯನ್‌
7. ಉರ್ದು
8. ಸಂಸ್ಕೃತ
9. ಕೊಂಕಣಿ
10.ತುಳು
01.07.2022 (ಶುಕ್ರವಾರ)
ಕೋರ್‌ ಸಬ್ಜೆಕ್ಟ್
1. ಎಲಿಮೆಂಟ್ಸ್‌ ಆಫ್‌ ಮೆಕ್ಯಾನಿಕಲ್‌ & ಎಲೆಕ್ಟರಿಕಲ್‌ ಇಂಜಿನಿಯರಿಂಗ್‌ -2
2.ಇಂಜಿನಿಯರಿಂಗ್‌ ಗ್ರಾಫಿಕ್ಸ್‌ – 2
3. ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌
4. ಎಲಿಮೆಂಟ್ಸ್‌ ಆಫ್‌ ಕಂಪ್ಯೂಟರ್‌ ಸೈನ್ಸ್‌
5. ಅರ್ಥಶಾಸ್ತ್ರ
02.07.2022 (ಶನಿವಾರ)
ಕೋರ್‌ ಸಬ್ಜೆಕ್ಟ್
1. ಗಣಿತ
2. ಸಮಾಜ ಶಾಸ್ತ್ರ
04.07.2022 (ಸೋಮವಾರ)

ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ. ಲಿಂಕ್‌ ಒತ್ತಿ.

ಇದನ್ನೂ ಓದಿ: SSLC Results | ಎಸ್‌ಎಸ್‌ಎಲ್‌ಸಿಯಲ್ಲಿ ದಶಕದ ದಾಖಲೆ ಫಲಿತಾಂಶ: 85% ವಿದ್ಯಾರ್ಥಿಗಳು ಪಾಸ್‌

Exit mobile version