ನಿಮಗೆಲ್ಲರಿಗೂ ತಿಳಿದಿರುವಂತೆ ಪಿಯುಸಿ ನಂತರ ಶಿಕ್ಷಣ ಮುಂದುವರಿಸಲು (What Next After PUC) ವಿವಿಧ ಅವಕಾಶಗಳಿವೆ. ಈ ಅವಕಾಶಗಳನ್ನು ವೃತ್ತಿ ಸಂಬಂಧಿ ಮತ್ತು ಸಾಮಾನ್ಯ ಶಿಕ್ಷಣವೆಂದು ವಿಂಗಡಿಸಬಹುದು. ವೃತ್ತಿ ಸಂಬಂಧಿ ಶಿಕ್ಷಣ ವಿವಿಧ ಕಸುಬುಗಳ ಕುರಿತಂತೆ ಪ್ರಾಯೋಗಿಕ ತರಬೇತಿ ಮತ್ತು ಪರಿಣಿತಿಯನ್ನು ನೀಡುತ್ತದೆ. ಸಾಮಾನ್ಯ ಶಿಕ್ಷಣ ವ್ಯಕ್ತಿಯ ಜ್ಞಾನ, ಆಲೋಚನಾ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಜತೆಗೆ ಉನ್ನತ ಶಿಕ್ಷಣ ಪಡೆಯಲು ಮೂಲಭೂತ ಅವಶ್ಯಕತೆಯಾಗಿರುತ್ತದೆ.
ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ( Click Here ) ಮಾಡಿ.
ನೀವು ಪಿಯುಸಿಯಲ್ಲಿ ಆರ್ಟ್ಸ್ (ಕಲಾ) ಓದಿದ್ದರೆ, ಮುಂದೇನು ಓದಬಹುದು, ಯಾವ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ;
ಇದನ್ನೂ ಓದಿ| ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?
ನೀವು ಪಿಯುಸಿಯಲ್ಲಿ ವಿಜ್ಞಾನ (ಸೈನ್ಸ್) ವಿಭಾಗದಲ್ಲಿ ಓದಿದ್ದರೆ, ಮುಂದೇನು ಓದಬಹುದು, ಯಾವ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ;
ನೀವು ಪಿಯುಸಿಯಲ್ಲಿ ಕಾಮರ್ಸ್ (ವಾಣಿಜ್ಯ) ವಿಭಾಗದಲ್ಲಿ ಓದಿದ್ದರೆ, ಮುಂದೇನು ಓದಬಹುದು, ಯಾವ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ;
ನೀವು ಪಿಯುಸಿಯಲ್ಲಿ ಪಿಸಿಎಂಬಿ ಮತ್ತು ಪಿಸಿಬಿ ವಿಷಯ ಓದಿದ್ದರೆ, ಮುಂದೇನು ಓದಬಹುದು, ಯಾವ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ;
ಇದನ್ನೂ ಓದಿ: 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 74.67 ವಿದ್ಯಾರ್ಥಿಗಳು ಪಾಸ್; ವೆಬ್‌ಸೈಟ್‌ನಲ್ಲಿ ರಿಸಲ್ಟ್