Site icon Vistara News

Gold price| ಬಂಗಾರದ ದರ 390 ರೂ, ಬೆಳ್ಳಿ 200 ರೂ. ಏರಿಕೆ

gold jewellery

ನವ ದೆಹಲಿ: ಬಂಗಾರದ ದರ ಶುಕ್ರವಾರ ೩೯೦ ರೂ. ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ಚಿನ್ನದ ದರ ೫೧,೮೮೦ ರೂ.ಗೆ ಏರಿಕೆಯಾಗಿದೆ.

ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೩೫೦ ರೂ. ಹೆಚ್ಚಳವಾಗಿದ್ದು, ೧೦ ಗ್ರಾಮ್‌ಗೆ ೪೭,೫೫೦ ರೂ.ಗೆ ಏರಿಕೆಯಾಗಿದೆ. ಬೆಳ್ಳಿಯ ದರ ಕೆ.ಜಿಗೆ ೨೦೦ ರೂ. ವೃದ್ಧಿಸಿದ್ದು, ೬೩,೦೦೦ ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ ದರದಲ್ಲಿ ೧೦ ಗ್ರಾಮ್‌ಗೆ ೧೩೦ ರೂ. ಋಿದ್ದು, ೨೨,೮೧೦ ರೂ.ಗೆ ವೃದ್ಧಿಸಿದೆ.

ಅಂತಾರಾಷ್ಟ್ರೀಯ ದರ, ಡಾಲರ್‌ ಎದುರು ರೂಪಾಯಿ ಮೌಲ್ಯ ಮತ್ತು ಸ್ಥಳೀಯ ಬೇಡಿಕೆಗಳು ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತವೆ. ಭಾರತೀಯ ಜ್ಯುವೆಲ್ಲರಿ ವಲಯದಲ್ಲಿ ಗ್ರಾಹಕರಿಗೆ ನಾನಾ ಬಗೆಯ ಡಿಸ್ಕೌಂಟ್‌ಗಳು, ರಿಯಾಯಿತಿಗಳನ್ನು ಗಮನಿಸಬಹುದು.

Exit mobile version