Site icon Vistara News

Marikamba Fair | ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಲು ಮನವಿ

Marikamba Fair sagara

ಸಾಗರ :ಮುಂಬರುವ ಶ್ರೀ ಮಾರಿಕಾಂಬಾ ಜಾತ್ರೋತ್ಸವದಲ್ಲಿ (Marikamba Fair) ಅನ್ಯ ಧರ್ಮೀಯರಿಗೆ ವ್ಯಾಪಾರ, ವ್ಯವಹಾರಕ್ಕೆ ನಿಷೇಧ ಹೇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಸದಸ್ಯರು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಗೆ ಶುಕ್ರವಾರ (ಡಿ.೨೩) ಮನವಿ ಸಲ್ಲಿಸಿದರು.


ಫೆ.7ರಿಂದ ಫೆ.15ರ ತನಕ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಗಿರಿಧರರಾವ್, ಎಸ್.ವಿ. ಕೃಷ್ಣಮೂರ್ತಿ, ನಾಗೇಂದ್ರ ಕುಮಟಾ, ಉಪಾಧ್ಯಕ್ಷ ಸುಂದರ ಸಿಂಗ್, ವಿಶ್ವ ಹಿಂದೂ ಪರಿಷತ್ ನ ರವೀಶ್‌ ಕುಮಾರ್, ಸುದರ್ಶನ, ಬಜರಂಗ ದಳದ ಸಂತೋಷ ಶಿವಾಜಿ, ನಕುಲ. ವಿನಯ ಶೇಟ್, ಅರುಣ, ಸುನೀಲ್ ಹಾಜರಿದ್ದರು.

ಇದನ್ನೂ ಓದಿ | Palmoil Plantation | ತಾಳೆ ಕೃಷಿ.. ತಿಂಗಳಿಗೆ 75 ಸಾವಿರ ಆದಾಯ

Exit mobile version