ಬೆಂಗಳೂರು: ಕಳೆದ ವರ್ಷ 3.27 ಲಕ್ಷ ಕೋಟಿ ರೂ. ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಈ ಬಾರಿ ಉಚಿತ ಗ್ಯಾರಂಟಿಗಳನ್ನೂ ಸರಿದೂಗಿಸಿಕೊಂಡು ಹೊಸ ಯೋಜನೆಗಳಿಗೆ ಹೇಗೆ ಹಣ ಹೊಂಚುತ್ತಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ರ ಕರ್ನಾಟಕ ಬಜೆಟ್ (Karnataka Budget 2024) ಅನ್ನು ಮಂಡಿಸುತ್ತಿದ್ದು, ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿಯನ್ನೊಳಗೊಂಡ ಅಭಿವೃದ್ಧಿ ಬಜೆಟ್ ಮಂಡಿಸಿದ್ದೀಯಾ? ಗ್ಯಾರೆಂಟಿ ಬಜೆಟ್‌ನ ಕೆಲವು ಹೈಲೈಟ್ಸ್‌ಗಳು ಏನು? ಇಲ್ಲಿದೆ ನೋಡಿ ಫೋಟೊ ಗ್ಯಾಲರಿ.
ಹೈನುಗಾರರ ಉನ್ನತಿಗೆ ಏನೇನಿದೆ?
ಮೀನುಗಾರರ ಹಿತರಕ್ಷಣೆಯನ್ನು ಕಾಯುತ್ತಿದ್ಯಾ ಕಾಂಗ್ರೆಸ್ ಸರ್ಕಾರ?
ತೋಟಗಾರಿಕಾ ವಲಯಕ್ಕೆ ಸಿಕ್ಕಿದೇನು?
ಇದನ್ನೂ ಓದಿ: Karnataka Budget 2024 : ಎಲ್ಲ ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಆಸ್ಪತ್ರೆ; ಬಜೆಟ್ನಲ್ಲಿ ಸಿಎಂ ಘೋಷಣೆ
ಅನ್ನದಾತರ ಅಭ್ಯುದಯಕ್ಕೆ ಆದ್ಯತೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ