ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.
Siddaramaiah: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಕೇವಲ ವೋಟಿಗಾಗಿ ರಾಜ್ಯಕ್ಕೆ ಪದೇ ಪದೇ ಆಗಮಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಚಿಕ್ಕಬಳ್ಳಾಪುರದ ಈ ಪುಣ್ಯಭೂಮಿಯಿಂದಲೇ ಪ್ರೇರಣೆ ಪಡೆದು ರೈತರು ಹಾಗೂ ಸಾಮಾನ್ಯ ಜನರಿಗಾಗಿ ವಿಶ್ವೇಶ್ವರಯ್ಯನವರು ಕಾರ್ಯ ನಡೆಸಿದರು ಎಂದು ಮೋದಿ (modi in karnataka) ಶ್ಲಾಘಿಸಿದರು.
ಈ ಬಾರಿ ಚುನಾವಣೆಗಾಗಿ ಬೆಳಗಾವಿ, ಮಂಡ್ಯ, ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ಆದರೆ ಈ ಬಾರಿ ದಾವಣಗೆರೆಯಲ್ಲಿ ಕಾರ್ಯಕ್ರಮದ ಒಳಗೆಯೇ ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು.
ಕಳೆದ ವರ್ಷದ ನವೆಂಬರ್ 18ರಂದು ಆರಂಭಗೊಂಡಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಯ (JDS Pancharatna yatre) ಸಮಾರೋಪ ಮಾ. 26ರಂದು ಮೈಸೂರಿನಲ್ಲಿ ನಡೆಯಲಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ದಾವಣಗೆರೆಯು ಟೆಕ್ಸ್ಟೈಲ್ ಕೇಂದ್ರವಾಗಿದೆ. ದೇಶದಲ್ಲಿ ಏಳು ಮೆಗಾ ಟೆಕ್ಸ್ಟೈಲ್ ಹಬ್ ಮಾಡುತ್ತಿದ್ದೇವೆ. ಇದರಲ್ಲಿ ಒಂದು ಕರ್ನಾಟಕದಲ್ಲಿ ಆಗಲಿದೆ ಎಂದು ಪ್ರಧಾನಿ ( Modi in Karnataka) ಮೋದಿ ಹೇಳಿದರು.
Karnataka Election: ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಹಳೇ ದ್ವೇಷ ಮರೆತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಾಬುರಾವ್ ಚಿಂಚನಸೂರು ಹಾಡಿ ಹೊಗಳಿದ್ದಾರೆ. ಖರ್ಗೆ ಅವರು ಚಿಂಚನಸೂರು ಅವರಿಗೆ ಕಿವಿಮಾತು ಹೇಳಿದರು.