ಬೆಂಗಳೂರು: ರಾಜ್ಯದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ (2nd PU Result 2023) ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಅತ್ಯಧಿಕ ಅಂಕ (Commerce toppers) ಪಡೆದ ಸಾಧಕ ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ.
ಆಳ್ವಾಸ್ ಪಿಯು ಕಾಲೇಜಿನ ಅನನ್ಯ 600 ಅಂಕಗಳೊಂದಿಗೆ ಟಾಪರ್ ಆಗಿದ್ದರೆ, 9 ಮಂದಿ 596 ಮತ್ತು 13 ಮಂದಿ 595 ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
1.ಅನನ್ಯ ಕೆ.ಎ- ಆಳ್ವಾಸ್ ಪಿಯು ಕಾಲೇಜು ಮೂಡುಬಿದಿರೆ : 600
2. ಅನ್ವಿತಾ ಡಿ.ಎನ್.- ವಿಕಾಸ್ ಸಂಯೋಜಿತ ಪಿಯು ಕಾಲೇಜು, ಆಲ್ಕೊಳ, ಶಿವಮೊಗ್ಗ-596
3. ಛಾಯಾ ರವಿ ಕುಮಾರ್-ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ, ಬೆಂಗಳೂರು-596
4. ಖುಷಿ ವೈ ಬಾಗಲಕೋಟೆ- ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದರೆ-596
5. ಸ್ವಾತಿ ಎಸ್. ಪೈ- ವಿಕಾಸ್ ಪಿಯು ಕಾಲೇಜು ಮಂಗಳೂರು-596
6. ಧನ್ಯಶ್ರೀ ಎಸ್. ರಾವ್- ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು-596
7. ವರ್ಷಾ ಸತ್ಯನಾರಾಯಣ-ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ, ಬೆಂಗಳೂರು-596
8. ಕೆ. ದಿಶಾ ರಾವ್- ಆಳ್ವಾಸ್ ಪಿಯು ಕಾಲೇಜು- ಮೂಡುಬಿದಿರೆ-596
9. ಇಂಚರ ಎನ್.- ಎಎಸ್‌ಸಿ ಪಿಯು ಕಾಲೇಜು, ರಾಜಾಜಿ ನಗರ, ಬೆಂಗಳೂರು-596
10. ಗಾನಾ ಜೆ- ಕ್ರೈಸ್ಟ್ ಪಿಯು ಕಾಲೇಜು, ಹೊಸೂರು ರೋಡ್ ಬೆಂಗಳೂರು-596
11. ಶುಭಶ್ರೀ ಎಂ.- ಎಎಸ್‌ಸಿ ಪಿಯು ಕಾಲೇಜು, ರಾಜಾಜಿ ನಗರ, ಬೆಂಗಳೂರು-595
12. ಪ್ರೀತಿ ಸುಧೀರ್ ಪೈ- ಆರ್‌ಎನ್ ಎಸ್ ಕಾಲೇಜು, ಚನ್ನಸಂದ್ರ ಬೆಂಗಳೂರು-595
13. ಚಿನ್ಮಯಿ ಎಂ-ವಿದ್ಯಾನಿಧಿ ಪಿಯು ಕಾಲೇಜು, ತುಮಕೂರು-595
14. ಎನ್. ಪ್ರತೀಕ್ ಮಲ್ಯ- ಕೆನರಾ ಪಿಯು ಕಾಲೇಜು, ಮಂಗಳೂರು-595
15. ಲಿಖಿತಾ ಸಿ- ಕ್ರೈಸ್ಟ್ ಅಕಾಡೆಮಿ, ಪಿಯು ಕಾಲೇಜು,, ಬೆಂಗಳೂರು-595
16. ಆದಿತ್ಯ ನಾರಾಯಣ, ವಿವೇಕಾನಂದ ಕಾಲೇಜು ಪುತ್ತೂರು-595
17. ಪ್ರಿಯಾಂಕಾ ಎನ್., ಜಿಂದಾಲ್ ಪಿಯು ಕಾಲೇಜು, ತುಮಕೂರು ರೋಡ್ ಬೆಂಗಳೂರು-595
18. ಸುಮಂತ ಭಟ್, ಕುಮರನ್ಸ್ ಕಾಲೇಜು, ಪದ್ಮನಾಭನಗರ, ಬೆಂಗಳೂರು-595
19. ಯುವರಂಜನ ಶ್ರೀನಿವಾಸ ಮುರುಗನ್, ಟ್ರಾನ್ಸೆಂಡ್ ಪಿಯು ಕಾಲೇಜು, ಜಯನಗರ, ಬೆಂಗಳೂರು-595
20. ನೇಹಾಶ್ರೀ, ಸ್ವೆಟ್ ಇಂಡಿಪೆಂಡೆಂಟ್ ಕಾಲೇಜು, ಶಿವಮೊಗ್ಗ-595
21. ಗೀತಾ ಇ., ವಿದ್ಯಾನಿಧಿ, ಪಿಯು ಕಾಲೇಜು, ತುಮಕೂರು-595
22. ನಿಖಿತಾ ಪಿ, ಬಿಜಿಎಸ್ ಹೆಣ್ಮಕ್ಕಳ ಪಿಯು ಕಾಲೇಜು, ಮೈಸೂರು-595
23. ಸಹನಾ ಎನ್, ಸಮುದಾಯ ಕೇಂದ್ರ ಪಿಯು ಕಾಲೇಜು, ಜಯನಗರ, ಬೆಂಗಳೂರು-595
ಇದನ್ನೂ ಓದಿ : 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 74.67 ವಿದ್ಯಾರ್ಥಿಗಳು ಪಾಸ್; ವೆಬ್‌ಸೈಟ್‌ನಲ್ಲಿ ರಿಸಲ್ಟ್