ಬೆಂಗಳೂರು: ನಗರದ 7 ವಿಧಾನಸಭಾ ಕ್ಷೇತ್ರಗಳಿಗೆ (Karnataka Election) ಪೊಲೀಸ್ ವೀಕ್ಷಕರಾಗಿ ತೆಲಂಗಾಣದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಸೌಮ್ಯಾ ಮಿಶ್ರಾ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಬ್ಯಾಟರಾಯನಪುರ, ಯಶವಂತಪುರ, ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್ ಸೇರಿ 7 ಕ್ಷೇತ್ರಗಳಲ್ಲಿ ಚುನಾವಣೆ ಸಂಬಂಧ ಸಾರ್ವಜನಿಕರು ದೂರುಗಳಿದ್ದರೆ ಎಡಿಜಿಪಿ ಅವರಿಗೆ ಸಲ್ಲಿಸಬಹುದು.
Read this: