Site icon Vistara News

Chess Tournament | ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್ ಎಸ್ ತಗಡೂರು

chess tournament

ಬೆಂಗಳೂರು : ಬೆಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಚೆಸ್ ಪಂದ್ಯಾವಳಿಯಲ್ಲಿ ರಾಜಾಜಿನಗರದ ಶ್ರೀ ಅರಬಿಂದೊ ಪಿಯು ಕಾಲೇಜು ಪ್ರಥಮ ಪಿಯು ವಿದ್ಯಾರ್ಥಿ ಆಕಾಶ ಎಸ್ ತಗಡೂರು ಪ್ರಥಮ ಸ್ಥಾನ ಪಡೆದು
ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.

ಅಭಿನಂದನೆ

ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಮತ್ತು ಮಾಲಾ ಅವರ ಪುತ್ರನಾಗಿರುವ ಆಕಾಶ ಎಸ್ ತಗಡೂರು ಅವನ ಸಾಧನೆಗೆ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಭಿನಂದನೆ ಸಲ್ಲಿಸಿದೆ.

ಇದನ್ನೂ ಓದಿ | FTX Crypto Cup | ವಿಶ್ವದ ನಂಬರ್‌ ಒನ್ ಆಟಗಾರನಿಗೆ ಮತ್ತೆ ಸೋಲುಣಿಸಿದ ಭಾರತದ 16ರ ಗ್ರ್ಯಾಂಡ್‌ ಮಾಸ್ಟರ್‌

Exit mobile version