Site icon Vistara News

ನ್ಯೂಯಾರ್ಕ್‌ನಲ್ಲಿ ಬೃಹತ್‌ ಇಂಡಿಯಾ ಡೇ ಪರೇಡ್‌ಗೆ ಸಿಎಂ ಬೊಮ್ಮಾಯಿ ಚಾಲನೆ

ಬೊಮ್ಮಾಯಿ

ಬೆಂಗಳೂರು: ಅಮೆರಿಕದ ನ್ಯೂಯಾರ್ಕ್ ನಲ್ಲಿ ಕನ್ನಡ ಕೂಟ ಭಾನುವಾರ ಆಯೋಜಿಸಿದ್ದ ʼವರ್ಲ್ಡ್ಸ್‌ ಲಾರ್ಜೆಸ್ಟ್‌ ಇಂಡಿಯಾ ಡೇ ಪರೇಡ್‌ʼ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್‌ (ವರ್ಚುವಲ್) ಮೂಲಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಬಳಿಕ ನ್ಯೂಯಾರ್ಕ್‌ನಲ್ಲಿರುವ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅನಿವಾಸಿ ಭಾರತೀಯರು ಪಾಲ್ಗೊಂಡು ತ್ರಿವರ್ಣ ಧ್ವಜಗಳೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮ ಪಟ್ಟರು.

ಇದನ್ನೂ ಓದಿ | Amrit Mahotsav | ಆದಿವಾಸಿಗಳ ಹಕ್ಕುಗಳ ಧ್ವನಿಯಾಗಿದ್ದ ಅಲ್ಲೂರಿ ಸೀತಾರಾಮ ರಾಜು

Exit mobile version