Site icon Vistara News

FKCCI Election: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಎಂ.ಕೀರ್ತನ್‌ ಕುಮಾರ್‌ ತಂಡಕ್ಕೆ ಗೆಲುವು

FKCCI New Directors

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) (ಎಫ್‌ಕೆಸಿಸಿಐ) ಆಡಳಿತ ಮಂಡಳಿಗೆ ನಡೆದ 2023-24ನೇ ಸಾಲಿನ ಚುನಾವಣೆಯಲ್ಲಿ (FKCCI Election) ಪೀಣ್ಯ ದಾಸರಹಳ್ಳಿಯ ಸೌಂದರ್ಯ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೀರ್ತನ್‌ ಕುಮಾರ್‌ ಹಾಗೂ ಅವರ ತಂಡದ ಬಿ.ಎ.ಶ್ರೀಧರ್‌, ವಿ.ಸುರೇಶ್‌ ಬಾಬು, ಸುಶೀಮ ವಿದ್ಯಾರತ್ನರಾಜ್‌, ಸಿ.ಪೆರುಮಾಳ್‌ ಅವರು ಗೆಲುವು ಸಾಧಿಸಿ, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Rs 2000 Notes: 2 ಸಾವಿರ ರೂ. ನೋಟು ಹಿಂತಿರುಗಿಸುವ ಡೆಡ್‌ಲೈನ್‌ ವಿಸ್ತರಣೆ? ನಿಖರ ಮಾಹಿತಿ ಇಲ್ಲಿದೆ

Exit mobile version