Site icon Vistara News

TA Sharavana: ಎಂಎಲ್‌ಸಿ ಟಿ.ಎ.ಶರವಣಗೆ ಗ್ಲೋಬಲ್ ಐಕಾನ್ ಅವಾರ್ಡ್; ರಾಜಕೀಯ ಕ್ಷೇತ್ರದ ಸಾಧನೆಗೆ ಸಂದ ಗೌರವ

MLC TA Sharavana

ಬೆಂಗಳೂರು: ಲಂಡನ್‌ನ ಯುಕೆ ಸಂಸತ್‌ನಲ್ಲಿ ಆಯೋಜಿಸಿದ್ದ ಜಾಗತಿಕ ಆರ್ಥಿಕ ವೇದಿಕೆ G20 ಶೃಂಗಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಅವರಿಗೆ ಗ್ಲೋಬಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್ ಸದಸ್ಯರಾದ ಲಾರ್ಡ್ ಸುಸಾನ್ ಕ್ರಾಮರ್ (MP) ಮತ್ತು ಭಾರತೀಯ ಮೂಲದ ಮೊದಲ ಯುಕೆ ಮೇಯರ್ ಸುನಿಲ್ ಚೋಪ್ರಾ ಅವರು ರಾಜಕೀಯ ಕ್ಷೇತ್ರದ ಸಾಧನೆ ಗುರುತಿಸಿ ಟಿ. ಎ. ಶರವಣ ಅವರಿಗೆ ಗ್ಲೋಬಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಿದರು.

ಇದನ್ನೂ ಓದಿ | BJP State Tour: ಜನ ಹಿತ ಮರೆತ ರಾಜ್ಯ ಸರ್ಕಾರವನ್ನು ಎಚ್ಚರಿಸಲು ರಾಜ್ಯವ್ಯಾಪಿ ಹೋರಾಟ: ಬಿ.ಎಸ್‌.ಯಡಿಯೂರಪ್ಪ

Exit mobile version