Site icon Vistara News

Power Cut : ಗಮನಿಸಿ, ಇಂದಿನಿಂದ 3 ದಿನ ಬೆಂಗಳೂರಿನ ಹಲವೆಡೆ ಕರೆಂಟ್‌ ಇರಲ್ಲ; ನಿಮ್ಮ ಏರಿಯಾ ಹೇಗಿದೆ ನೋಡಿ

Power cut News

ಬೆಂಗಳೂರು: ದುರಸ್ತಿ ಮತ್ತು ನಿರ್ವಹಣೆ (Repair and Maintainance) ಕಾಮಗಾರಿಯ ಕಾರಣಕ್ಕಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ (Areas of Bangalore city) ಆಗಸ್ಟ್‌ 22ರಿಂದಲೇ ಜಾರಿಗೆ ಬರುವಂತೆ ಮೂರು ದಿನ ಅಂದರೆ ಆಗಸ್ಟ್‌ 22, ಆಗಸ್ಟ್‌ 23 ಮತ್ತು ಆಗಸ್ಟ್‌ 24ರಂದು ವಿದ್ಯುತ್‌ ವ್ಯತ್ಯಯವಾಗಲಿದೆ (Power supply disrupted). ಮೂರು ದಿನಗಳ ಕಾಲ ದಿನದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೊತ್ತಿನಲ್ಲಿ ವಿದ್ಯುತ್‌ ಸಂಪರ್ಕ ಇರುವುದಿಲ್ಲ (Power cut). ಹೀಗೆ ಕರೆಂಟ್‌ ಇಲ್ಲದಿರುವ ಪ್ರದೇಶದಲ್ಲಿ ನಿಮ್ಮ ಏರಿಯಾನೂ ಇದೆಯಾ? ಚೆಕ್‌ ಮಾಡಿಕೊಳ್ಳಿ.

ಆಗಸ್ಟ್‌ 22: ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ನ್ಯೂ ಕೆಎಚ್.ಬಿ.ಕಾಲೋನಿ, ಬಂಡೇಮಠ, ಕೆಎಸ್‌ಟಿ, ಕೆಎಚ್‌ಬಿ, ಅರುಂಧತಿನಗರ, ಶಿರ್ಕೆ, ಹೊರಳ ಸರ್ಕಲ್‌, ವಲಗೇರಹಳ್ಳಿ, ಚಿಕ್ಕನಹಳ್ಳಿ, ಗಾಂಧಿ ನಗರ, ಆಗ್ರಹಾರ, ದಾಸರಹಳ್ಳಿ. ಹುಣಸೇಮರದ ಪಾಳ್ಯ, ಬೈರೋಹಳ್ಳಿ, ಆರ್ಚಕರ ಲೇಔಟ್, ಹೊಸಳ್ಳಿ, ಚಲ್ಲಘಟ್ಟ, ಬಿಟ್ಟರಲಳ್ಯ, ರಾಮೋಹಳ್ಳಿ, ಮಾಲಿಗೊಂಡನಹಳ್ಳಿ, ಗೇರುಪಾಳ್ಯ ಇಂಡಸ್ಟ್ರಿಯಲ್ ಏರಿಯಾ, ಕೊಮ್ಮಘಟ್ಟ, ಸೂಲಿಕೆರೆ, ಕೃಷ್ಣಸಾಗರ, ಮಾರಗೊಂಡನಹಳ್ಳಿ ಪ್ರದೇಶದಲ್ಲಿ ವಿದ್ಯುತ್‌ ಇರುವುದಿಲ್ಲ.

ಆಗಸ್ಟ್‌ 23: ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು: ವಿದ್ಯಾರಣ್ಯಪುರ, ನ್ಯೂಟೌನ್, ಕೆಎಂಎಫ್, ಮಾರುತಿನಗರ, ಎಂ.ಎಸ್‌. .ಪಾಳ್ಯ, ಅಟ್ಟೂರು ಲೇಔಟ್‌, ಪುರವಂಕರ ಬ್ಲಾಕ್ 1,2,3 ಆರ್‌ಎಂಝಡ್, ನ್ಯಾಯಾಂಗ ಬಡಾವಣೆ, ಎಸ್‌ಎಫ್‌ಎಸ್ 208, ಎಸ್‌ಎಫ್‌ಎಸ್ 407, ಉನ್ನಿಕೃಷ್ಣ ಡಬಲ್‌ರೋಡ್‌, 3ನೇ ಹಂತ ರಸ್ತೆ, ಶೇಷಾದ್ರಿಪುರ, ಚಂದ್ರ ಕೆಫೆ ರಸ್ತೆ, ಟಿಎಂ ಎನ್‌ಕ್ಷೇವ್, ಡೈರಿ ಸರ್ಕಲ್, ಮಾತೃ ಲೇಔಟ್, ಸೋಮೇಶ್ವರ, ಎನ್‌ಸಿಸಿ ಆಸ್ಟರ್, ಸುಗ್ಗಪ್ಪ ಲೇಔಟ್, ಚಾಮುಂಡೇಶ್ವರಿ ಲೇಔಟ್, ಬಿಬಿ ರಸ್ತೆ, ಕಾಮಾಕ್ಷೀಪುರ ಲೇಔಟ್, ಜಿಕೆವಿಕೆ, ಎನ್‌ಸಿಬಿಎಸ್, ರೇನ್ಟ್‌ ಬೌಲೇವಾರ್ಡ್, ಬಸವೇಶ್ವರನಗರ, ವಿಜಯನಗರ, ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತನಗರ, ಎಂ.ಸಿ.ಲೇಔಟ್, ಮಾರೇನಹಳ್ಳಿ, ಹೊಸಹಳ್ಳಿ, ತಿಮ್ಮೇನಹಳ್ಳಿ, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ನಾಗರಬಾವಿ, ಸಿದ್ದಯ್ಯಪುರಾಣಿಕ ರೋಡ್‌, ಕೆಎಚ್‌ಬಿ ಕಾಲನಿ, ಮಾಗಡಿ ಮುಖ್ಯ ರಸ್ತೆ, ಎಚ್‌ ಆರ್ ಲೇಔಟ್ ಭಾಗಗಳಲ್ಲಿ ವ್ಯತ್ಯಯ.

ಇದನ್ನೂ ಓದಿ: Free Electricity : ಸರ್ಕಾರಿ ಶಾಲೆಗೂ 200 ಯುನಿಟ್‌ ಉಚಿತ ವಿದ್ಯುತ್!

ಆಗಸ್ಟ್‌ 24: ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರವರೆಗೆ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು ‘ಎ’ ಬ್ಲಾಕ್ ಸಹಕಾರ ನಗರ, ಅಸ್ಕ‌ ಉದ್ಯೋಗ್, ಕೃಷ್ಣ ಡೈಮಂಡ್, ಎಫ್ ಬ್ಲಾಕ್, ಜಿ ಬ್ಲಾಕ್, ಬ್ಯಾಟರಾಯನಪುರ (ಭಾಗಶಃ), ಬಿಬಿ ರಸ್ತೆ, ಇ ಬ್ಲಾಕ್, (ಭಾಗಶಃ), ಸಂಚುರಿ ಚಿತ್ರ ಕೀಟ್, ರೆನೂಸಾನ್, ಬಿಬಿ ರಸ್ತೆ, ಬಿಟಿಪುರ, ತಲಕಾವೇರಿ, ಅಮೃತಹಳ್ಳಿ, ಜವಾಹರ್ ಲಾಲ್ ಇನ್‌ಸ್ಟಿಟ್ಯೂಟ್, ಬಿಜೆ ಗಂಗಾಧ‌ ಲೇಔಟ್, ಜಕ್ಕೂರ್ ಲೇಔಟ್ ಸ್ಲಂ (ಭಾಗ), ಶೋಬಾ ವಿಂಡ್‌ ಪಾಲ್, ಶೋಭಾ ಸಫಿರೆ, ಪೂರ್ವಂಕರ, ಬಿಟಿ ಪುರ, ಎಲ್ ಅಂಡ್ ಟಿ, ಎಸ್‌.ನಗರ ‘ಎ’ ಬ್ಲಾಕ್, (ಭಾಗಶಃ) – ಡ್ಯೂರೆಸಿಡೆನ್ಸಿ, ಬಿಬಿ ರಸ್ತೆ, ವಿದ್ಯಾಶಿಲ್ಪ, ಶೋಭಾ ಡೆವಲಪರ್ಸ್, ಜಕ್ಕೂರ್ ಲೇಔಟ್, ಯುಎಸ್ ಲೇಔಟ್, ಆಮೃತನಗರ, ಕಾಶಿನಗರ, ಭುವನೇಶ್ವರಿ ನಗರ, ವರ್ಮಾ ಲೇಔಟ್, ಅಮೃತಹಳ್ಳಿ,ಶ್ರೀ ರಾಮಪುರ, ಟೆಲಿಕಾಂ ಲೇಔಟ್, ಶಿವರಾಮ ಕಾರಂತ ನಗರ, ಜವಾಹರಲಾಲ್ ಇನ್‌ಸ್ಟಿಟ್ಯೂಟ್, ಡಿಫೆನ್ಸ್ ಲೇಔಟ್, ನವ್ಯನಗರ, ಜಕ್ಕೂರು ಗ್ರಾಮ, ಜಕ್ಕೂರು ಲೇಔಟ್, ಎಆರ್‌ಲ್‌, ಸಂಪಿಗೆಹಳ್ಳಿ, ತಿರುಮೇನಹಳ್ಳಿ, ಚೊಕ್ಕನ ಹಳ್ಳಿ, ಹೆಡ್ಡೆ ನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಕೆಎನ್‌ಎಸ್‌ ಕಾಲೇಜು, ಡಯಾನನ್ ಕಾಲೇಜು, ಡಿಫೆನ್ಸ್ ಲೇಔಟ್‌ ಡಿ, ಇ ಬ್ಲಾಕ್ ಕೊಡಿಗೇಹಳ್ಳಿ ಮುಖ್ಯ ರಸ್ತೆ ಸೇರಿ ಸುತ್ತಮುತ್ತ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

Exit mobile version