Site icon Vistara News

Tippu Nija Kanasugalu | ಡಿ.24, 25ರಂದು ಬೆಂಗಳೂರಿನಲ್ಲಿ ‘ಟಿಪ್ಪು ನಿಜಕನಸುಗಳುʼ ನಾಟಕ ಪ್ರದರ್ಶನ

Tippu Nija Kanasugalu

ಬೆಂಗಳೂರು: ನಗರದ ಮಲ್ಲತ್ತಹಳ್ಳಿಯ ಸಾಂಸ್ಕೃತಿಕ ಸಮುಚ್ಚಯದ ಕಲಾಗ್ರಾಮದಲ್ಲಿ ಡಿ.24 ಮತ್ತು ೨೫ರಂದು ಸಂಜೆ ೬ಗಂಟೆಗೆ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ರಚನೆ, ನಿರ್ದೇಶನದ ʼಟಿಪ್ಪು ನಿಜಕನಸುಗಳುʼ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನಾಟಕ ವೀಕ್ಷಿಸಲು ಆಸಕ್ತಿಯುಳ್ಳವರು ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಸಬಹುದಾಗಿದೆ. ಪ್ರತಿ ಟಿಕೆಟ್‌ ದರ 200 ರೂಪಾಯಿ ಇದೆ.

ಇದನ್ನೂ ಓದಿ | ಒಬ್ಬನಂತೂ ಜೈಲಿಗೆ ಹೋಗುತ್ತಾನೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದು ಡಿ.ಕೆ. ಶಿವಕುಮಾರ್‌ ಕುರಿತೆ?

Exit mobile version