ʼಬೆಂಗಳೂರು ಕಿರು ನಾಟಕೋತ್ಸವʼ (Bengaluru short play festival- BSPF 2023) ಹೆಸರಿನಲ್ಲಿ ಆಯೋಜನೆಯಾಗುತ್ತಿರುವ ಈ ಉತ್ಸವಕ್ಕೆ (theatre festival) ಆಹ್ವಾನಿಸಲಾಗುತ್ತಿರುವ ನಾಟಕಗಳ ಮುಖ್ಯ ನಿರೂಪಣಾ ವಿಷಯ ʼಕನ್ನಡವೆಂದರೆʼ ಆಗಿರಬೇಕು.
ನನ್ನ ಅನುಭವದ ಪ್ರಕಾರ ಒಂದು ತಿಳೀತು. ಕಲಾವಿದ ಯಾರ ಹಂಗಿನ್ಯಾಗೂ ಇರಬಾರದು. ಅಕಸ್ಮಾತ್ ಇದ್ರೂ, ಅಲ್ಲಿನ ವ್ಯವಸ್ಥೆ ಮತ್ತ ವಾತಾವರಣ ಆತನ ಅನ್ನಕ್ಕ ಕೆಲಸಕ್ಕ ಪೂರಕವಾಗಿರಬೇಕು ಅಂತ.
ಅತ್ಯಂತ ಪ್ರಾಮಾಣಿಕವಾಗಿ ತೊಡಗಿಕೊಂಡರೆ, ಮಾಡಿದ ಪಾತ್ರ ನಟನಿಗೆ ಒಂದು ಜನ್ಮವಿದ್ದಂತೆಯೇ ಸರಿ! ಅದಕ್ಕೇ ಹಿರಿಯರು ಹೇಳಿದ್ದು: ನಟರಲ್ಲದವರಿಗೆ ಒಂದೇ ಜನ್ಮ, ಅದರೆ ನಟನಿಗೆ ಆತ ಮಾಡಿದ ಪಾತ್ರವೆಲ್ಲವೂ ಜನ್ಮವೇ !!
ದುರಿತ ಕಾಲದಲ್ಲಿ ಬದುಕಿನ ಅನಿಶ್ಚಿತತೆಗಳನ್ನು ಅನುಭವಿಸುತ್ತಿರುವ ನಾವು ಕಲಾವಿದರಾಗಿ ಬದುಕುವುದು ಒಂದು ರೀತಿಯಲ್ಲಿ ಹೋರಾಟವೇ ಸರಿ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಕಲಿಯಲಿಚ್ಛಿಸುವ ನಾವು ಇಲ್ಲಿನ ವಿಶಾಲ ಪರಿಕಲ್ಪನೆಯನ್ನು ಅರಿಯುತ್ತಾ ಸಾಗೋಣ.
ಭಾರತೀಯ ಸಂದರ್ಭದಲ್ಲಿ ನಮ್ಮ ಜನಪದರು ಕಟ್ಟಿದ ರಂಗಭೂಮಿ ರಾಷ್ಟ್ರೀಯ ರಂಗಭೂಮಿಯ ಜೀವಾಳವಾಗಿದೆ. ಪಾಶ್ಚಾತ್ಯ ಪ್ರಭಾವದಿಂದಾಗಿ ಮೂಡಿದ ಆಧುನಿಕ ರಂಗಭೂಮಿಯು ಪೂರ್ವದ ಬಾಗಿಲಿಗೆ ಪಶ್ಚಿಮದ ಚೌಕಟ್ಟು ಹೊದಿಸಿ, ವಿಶ್ವರಂಗಭೂಮಿಗೆ ಅಮೋಘ ಕಾಣಿಕೆ ನೀಡಿರುವುದು ಗಮನಾರ್ಹ.
Tippu Nija Kanasugalu | ಬೆಂಗಳೂರಿನ ಕಲಾಗ್ರಾಮದಲ್ಲಿ ಅಡ್ಡಂಡ ಸಿ.ಕಾರ್ಯಪ್ಪ ಅವರ ರಚನೆ, ನಿರ್ದೇಶನದ ʼಟಿಪ್ಪು ನಿಜಕನಸುಗಳುʼ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ನಾಟಕಕಾರ ಕಾಳಿದಾಸನ ಜೀವನ, ದಂತಕತೆಗಳನ್ನು ಆಧರಿಸಿದ ನಾಟಕ ʼಅನಭಿಜ್ಞ ಶಾಕುಂತಲʼದ 78ನೇ ಪ್ರದರ್ಶನ ಇಂದು ರಂಗಶಂಕರದಲ್ಲಿ ನಡೆಯಲಿದೆ.
ಇತ್ತೀಚೆಗೆ ವಿದ್ಯಾರ್ಥಿ ಭವನ ಹೋಟೆಲ್ನ ಮತ್ತೊಂದು ಬ್ರಾಂಚ್ ಮಲ್ಲೇಶ್ವರದಲ್ಲೂ ತೆರೆಯಲಿದೆ ಎಂದು ತಿಳಿದುಬಂದಿತ್ತು. ಇದು ಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು