Site icon Vistara News

Hanur Election Results : ಹನೂರಿನಲ್ಲಿ ಜೆಡಿಎಸ್‌ನ ಎಂ.ಆರ್.‌ ಮಂಜುನಾಥ್‌ ಜಯಭೇರಿ

Hanur Election Results MR Manjunath JayabheriHanur Election Results MR Manjunath of JDS won in Hanurof JDS in Hanur

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭೆ ಕ್ಷೇತ್ರದಲ್ಲಿ ( Hanur Election Results) ಜೆಡಿಎಸ್‌ನ ಎಂ.ಆರ್.‌ ಮಂಜುನಾಥ್ ಅವರು 17,654 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ‌ ಅವರು 75632 ಮತಗಳನ್ನು ಪಡೆದಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್.‌ ನರೇಂದ್ರ 57978 ಮತಗಳನ್ನು ಗಳಿಸಿದ್ದಾರೆ. ಬಿಜೆಪಿಯ ಪ್ರೀತನ್‌ ಕೆ.ಎನ್‌ 35,567 ಮತಗಳನ್ನು ಗಳಿಸಿದ್ದಾರೆ.

ಕ್ಷೇತ್ರದಲ್ಲಿರುವ ಒಟ್ಟು ಮತಗಳು: 204,918 ಪುರುಷರು: 104,351 ಮಹಿಳೆಯರು : 100,552

ಯಾರಿಗೆ ಎಷ್ಟು ಮತ?

ಎಂ.ಆರ್.‌ ಮಂಜುನಾಥ್‌, ಜೆಡಿಎಸ್‌ : 75632

ಆರ್.‌ ನರೇಂದ್ರ, ಕಾಂಗ್ರೆಸ್‌ : 57694

ನೋಟಾ : 602

Exit mobile version