Site icon Vistara News

Kollegal Election Results : ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದಲ್ಲಿ ಎ.ಆರ್.‌ ಕೃಷ್ಣಮೂರ್ತಿ ಗೆಲುವು

Kollegal Election Results AR Krishnamurthy won in Kollegal Assembly Constituency

#image_title

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದಲ್ಲಿ ( Kollegal Election Results) ಕಾಂಗ್ರೆಸ್‌ನ ಎ.ಆರ್.ಕೃಷ್ಣಮೂರ್ತಿ ಅವರು 59,519 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಎ.ಆರ್.ಕೃಷ್ಣಮೂರ್ತಿ ಅವರು 108363 ಮತಗಳನ್ನು ಗಳಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್.‌ ಮಹೇಶ್ 48,403 ಮತಗಳನ್ನು ಪಡೆದರು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಎಸ್ಪಿಯ ಎನ್.‌ ಮಹೇಶ್ ಅವರು 71,792 ಮತ ಗಳಿಸಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ ಎ.ಆರ್.ಕೃಷ್ಣಮೂರ್ತಿ ಅವರು 52,338 ಮತಗಳನ್ನು ಗಳಿಸಿದ್ದರು. ಗೆಲುವಿನ ಅಂತರ 19,454 ಮತಗಳಾಗಿತ್ತು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 209,122 ಪುರುಷರು: 104,055 ಮಹಿಳೆಯರು : 105,054

ಯಾರಿಗೆ ಎಷ್ಟು ಮತ?

ಎ.ಆರ್.ಕೃಷ್ಣಮೂರ್ತಿ, ಕಾಂಗ್ರೆಸ್‌ : 108,363

ಎನ್.‌ ಮಹೇಶ್‌, ಬಿಜೆಪಿ : 48,403

ನೋಟಾ: 1671

Exit mobile version