Site icon Vistara News

Elephant attack | ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ

Two killed as two bikes collide head on

ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು (Elephant attack) ಸಾವಿಗೀಡಾಗಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುವಾಗ ಕಾಡಾನೆ ದಾಳಿ ನಡೆದಿದ್ದು, ರೈತ ಈರಪ್ಪ (65) ಮೃತಪಟ್ಟಿದ್ದಾರೆ. ತೋಟದ ಗುಡಿಸಿಲಿನಲ್ಲಿ ಮಲಗಿದ್ದಾಗ ರೈತನ ಮೇಲೆ ಆನೆ ದಾಳಿ ನಡೆಸಿತು.

ಬೆಳಗಿನ ಜಾವ 6 ಗಂಟೆ ಸುಮಾರಿಗೆ ತರೀಕೆರೆ ತಾಲೂಕಿನ ರಾಗಿ ಬಸವನಹಳ್ಳಿಯಲ್ಲಿ ಘಟನೆ ನಡೆದಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version