ಹಳೆಯ ದ್ವೇಷದಿಂದ ಕ್ಯಾತೆ ತೆಗೆದ ಗ್ರಾಮದ ಕೆಲ ಯುವಕರು ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ ವಿವಾದಕ್ಕೆ ಸಿಲುಕಿದ ಪ್ರಶಾಂತ್ ಸಂಬರ್ಗಿ (Prashant Sambargi) ಅವರನ್ನು ಅವರ ಬಿಗ್ ಬಾಸ್ ಮೇಟ್ ಚಂದ್ರಚೂಡ್ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ (Suicide Case). ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣವೆಂದು ಮೇ ಲ್ನೋಟಕ್ಕೆ ಕಂಡುಬಂದಿದೆ.
ಚಾಮರಾಜನಗರದ ಗ್ರಾಮವೊಂದರಲ್ಲಿ ಮಹಿಳೆಯ ಶವ ಬಾವಿಯಲ್ಲಿ ಪತ್ತೆಯಾಗಿದೆ. ಇದೊಂದು ಕೊಲೆ (Suspicious death) ಎನ್ನುವುದು ತಾಯಿಯ ಮನೆಯವರ ಆರೋಪ.
ತಾಯಿಯೊಬ್ಬಳು ತನ್ನ ಪ್ರಿಯತಮನ ಜತೆ ಸೇರಿಕೊಂಡು ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ದೇವೇಗೌಡರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡುವ ಮೂಲಕ ಪ್ರಶಾಂತ್ ಸಂಬರ್ಗಿ (Prashant Sambargi)ಆಕ್ರೋಶಕ್ಕೆ ತುತ್ತಾಗಿದ್ದಾರೆ. ರಾಹುಲ್ ಪ್ರಕರಣಕ್ಕೆ ಕನೆಕ್ಟ್ ಮಾಡಿದ್ದು ಜನರನ್ನು ಕೆರಳಿಸಿದೆ.
ಕಗ್ಗಲೀಪುರ ಪಿಯು ವಿದ್ಯಾರ್ಥಿನಿ ಅನುಮಾನಸ್ಪಾದ ಸಾವು ಗ್ಯಾಂಗ್ ರೇಪ್ ಎಂಬ ಸಂಶಯ ಮೂಡಿದೆ. ಬಾಲಕಿಯ ಮೂವರು ಸ್ನೇಹಿತರು ಜತೆಗಿರುವ ಆ ಒಂದು ಚಿತ್ರ ಈಗ ಪೊಲೀಸರಿಗೆ ಸಿಕ್ಕಿದೆ.