Site icon Vistara News

Molakalmuru Election Results : ಮೊಳಕಾಲ್ಮೂರಿನಲ್ಲಿ ಕಾಂಗ್ರೆಸ್‌ಗೆ ಜಯ ಮಾಲೆ

Molakalmuru Election Results Victory for Congress in Molakalmuru

#image_title

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದಲ್ಲಿ ( Challakere Election Results) ಕಾಂಗ್ರೆಸ್‌ನ ಎನ್.ವೈ. ಗೋಪಾಲಕೃಷ್ಣ ಅವರು 22,786 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಗೋಪಾಲ ಕೃಷ್ಣ ಅವರು 108769 ಮತಗಳನ್ನು ಗಳಿಸಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎಸ್.‌ ತಿಪ್ಪೇಸ್ವಾಮಿ 86673 ಮತ ಗಳಿಸಿದ್ದಾರೆ. ಜೆಡಿಎಸ್‌ ನ ವೀರಭದ್ರಪ್ಪ 1588 ಮತ ಗಳಿಸಿದ್ದಾರೆ.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 227,137 ಪುರುಷರು: 115,190 ಮಹಿಳೆಯರು : 111,939

ಯಾರಿಗೆ ಎಷ್ಟು ಮತ?

ಎನ್.ವೈ. ಗೋಪಾಲಕೃಷ್ಣ, ಕಾಂಗ್ರೆಸ್‌ : 108,769

ಎಸ್.‌ ತಿಪ್ಪೇಸ್ವಾಮಿ, ಬಿಜೆಪಿ : 86673

ನೋಟಾ : 1561

Exit mobile version